ಹಾವಿನ ರಕ್ತ ಕುಡಿಸಿ ಕ್ರೀಡಾಪಟುಗಳಿಗೆ ತರಬೇತಿ...ಪದಕ ಗೆದ್ದುಕೊಂಡವರ ಪಟ್ಟಿಯಲ್ಲಿ ಈತನದು ಗಿನೀಸ್ಸ್ ರೆಕಾರ್ಡ್.

Sat, 27 Jul 2024-10:21 am,

ಒಲಿಂಪಿಕ್ಸ್ 2024 ಇನ್ನೇನು ಶೀಘ್ರವೇ ಶುರುವಾಗಲಿದೆ ದೇಶದ ವಿವಿಧೆಡೆಯ ಕ್ರೀಡಾಪಟುಗಳು ಒಲಿಂಪಿಕ್ಸ್ ನಲ್ಲಿ ತಮ್ಮ ದೇಶದ ಕೀರ್ತಿ ಪತಾಕೆ ಬೆಳಗಲು ಪ್ಯಾರಿಸ್‌ಗೆ ಹಾರಿದ್ದಾರೆ.  

ಜುಲೈ 26 ರಂದು ಪ್ರಾರಂಭವಾಗಲಿರುವ ಒಲಂಪಿಕ್ಸ್ ನ ಅನೇಕ ಟ್ರ್ಯಾಕ್ ದಾಖಲೆಗಳನ್ನು ಮುರಿದಿರುವ ವಿಶ್ವದ ಕೋಚ್ ಯಾರು ಎಂದು ನಿಮಗೆ ಗೊತ್ತಾ..?  

ಚೀನಾದ ಈ ವ್ಯಕ್ತಿ ಅನೇಕ ಒಲಿಂಪಿಕ್ಸ್ ಕ್ರೀಡಾಪಟುಗಳಿಗೆ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಒಂದು ಕಾಲದಲ್ಲಿ ಇವರ ಹೆಸರು ಎಲ್ಲೆಡೆ ಬಾರಿ ಸದ್ದು ಮಾಡಿತು.  

ಮಾ ಜೂನ್ರೆನ್ ಅವರ ತಂಡವನ್ನು ಮಾಸ್ ಫ್ಯಾಮಿಲಿ ಆರ್ಮಿ ಎಂದು ಕರೆಯಲಾಗುತ್ತಿತ್ತು. ಈ ತಂಡದ ಕ್ರೀಡಾಪಟುಗಳು ತಮ್ಮ ವೇಗಕ್ಕೆ ಹೆಸರುವಾಸಿಯಾಗಿದ್ದರು. ಮಾ ಜೂನ್ರೆನ್ ತರಬೇತಿ ನೀಡುತ್ತಿದ್ದಾರೆ ಅಂದ್ರೆ ಖಂಡಿತ ಆ ಕ್ರೀಡಾಪಟು ಚಿನ್ನ ಗೆದ್ದು ಬರುತ್ತಾರೆ ಎಂದು ಅರ್ಥ. ತಮ್ಮ ತಂಡದ ಕ್ರೀಡಾಪಟುಗಳಿಗೆ ಜೂನ್ರೆನ್ ಕೊಡುತ್ತಿದದ್ದು ಅಂತಹ ಕಠಿಣ ತರಬೇತಿ   

ಮಾ ಜೂನ್ರೆನ್ ತಮ್ಮ ತರಬೇತಿಗೆ ಅಷ್ಟೇ ಅಲ್ಲದೇ ಮತ್ತೊಂದು ವಿಷಯಕ್ಕೂ ಬಾರಿ ಸುದ್ಧಿಯಲ್ಲಿದರು. ತಮ್ಮ ತಂಡದ ಆಟಗಾರರನ್ನು ಸಿದ್ಧಗೊಳಿಸಲು ಅವರು ಕ್ರೀಡಾಪಟುಗಳಿಗೆ ಹಾವಿನ ರಕ್ತ ಆಗು ಆಮೆಯ ಸೂಪ್ ಸೇವಿಸಲು ಕೊಡುತ್ತಿದ್ದರಂತೆ. ಮಾ ಜೂನ್ರೆನ್ ತರಬೇತಿ ನೀಡುತ್ತಿದ್ದಾರೆ ಅಂದ್ರೇನೆ ಆ ತಂಡ ಖಂಡಿತ ಗೆದ್ದು ಬರಿತ್ತಂತೆ ಅದೇ ಕಾರಣದಿಂದ ಮಾ ಜೂನ್ರೆನ್ ಅವರಿಗೆ ಬಾರಿ ಬೇಡಿಕೆ ಇದೆ.  

ಮಾ ಜೂನ್ರೆನ್ ಅವರ ತಂಡ ಒಂದು ಭಾರಿ ಒಲಿಂಪಿಕ್ ನಲ್ಲಿ ಭಾಗವಹಿಸಲು ಒದಾಗ ಅವರು ರಕ್ತ ಪರೀಕ್ಷೆಯಲ್ಲಿ ಪಾಸ್ ಆಗಾಧ ಕಾರಣ ಅವರು ಒಲಿಂಪಿಕ್ಸ್ ನಲ್ಲಿ ಮೋಸ ಮಾಡುತ್ತಿದ್ದಾರೆ ಎಂದು ಅವರನ್ನು ಹುದ್ದೆಯಿಂದ ಕೆಳಗಿಳಿಸಲಾಯಿತು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link