ಮಹಾಲಕ್ಷ್ಮೀ ರಾಜ ಯೋಗ : ಈ ರಾಶಿಗಳಿಗೆ ಚಿನ್ನದಂಥ ಕಾಲ, ಯಶಸ್ಸಿನ ಶಿಖರ ಏರುವರು.. ಸಂಪತ್ತಿನ ಮಳೆ!

Wed, 15 Nov 2023-7:48 am,

ಮಹಾಲಕ್ಷ್ಮೀ ರಾಜ ಯೋಗ : ಮಹಾಲಕ್ಷ್ಮೀ ರಾಜ ಯೋಗವನ್ನು ಅತ್ಯಂತ ಮಂಗಳಕರ ಯೋಗವೆಂದು ಪರಿಗಣಿಸಲಾಗಿದೆ. ಜನರ ಜೀವನದಲ್ಲಿ ಸಂತೋಷ, ಸಮೃದ್ಧಿ ಬರುತ್ತದೆ.

ಕನ್ಯಾ ರಾಶಿ : ಸಾಂಸಾರಿಕ ಸುಖವನ್ನು ತರಲಿದೆ. ಹೊಸ ಮನೆ ಖರೀದಿಸಬಹುದು. ಹೊಸ ವಾಹನ ಅಥವಾ ಐಷಾರಾಮಿ ವಸ್ತುಗಳನ್ನು ಖರೀದಿಸಬಹುದು. ಆರ್ಥಿಕ ಲಾಭ ಪಡೆಯಬಹುದು. ಬೋನಸ್ ಪಡೆಯಬಹುದು. ತಾಯಿಯೊಂದಿಗಿನ ನಿಮ್ಮ ಸಂಬಂಧವು ಸುಧಾರಿಸುತ್ತದೆ.  

ಸಿಂಹ ರಾಶಿ : ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ವ್ಯಾಪಾರ ಮಾಡುವ ಜನರು ಉತ್ತಮ ಮತ್ತು ದೊಡ್ಡ ವ್ಯವಹಾರವನ್ನು ಪಡೆಯಬಹುದು. ನಿಮ್ಮ ಆದಾಯದ ಮೂಲಗಳು ಹೆಚ್ಚಾಗುತ್ತವೆ. ತಾಯಿ ಲಕ್ಷ್ಮಿಯ ವಿಶೇಷ ಆಶೀರ್ವಾದ ನಿಮ್ಮ ಮೇಲಿರುತ್ತದೆ.  

ಮೇಷ ರಾಶಿ : ಉತ್ತಮ ಲಾಭವನ್ನು ನೀಡುತ್ತದೆ. ಅದೃಷ್ಟ ಖುಲಾಯಿಸಲಿದೆ. ಯಾವುದೇ ದೊಡ್ಡ ಕಾರ್ಯವನ್ನು ಸಾಧಿಸಬಹುದು. ಉದ್ಯೋಗದಲ್ಲಿ ಬಡ್ತಿ ಸಿಗಬಹುದು. ವ್ಯಾಪಾರ ಮಾಡುವವರಿಗೆದೊಡ್ಡ ಲಾಭವನ್ನು ದೊಕಲಿದೆ. 

ಕುಂಭ ರಾಶಿ : ಆದಾಯದ ಮೇಲೆ ದೊಡ್ಡ ಪರಿಣಾಮ ಕಂಡುಬರುತ್ತದೆ. ನಿಮ್ಮ ಸಂಬಳ ಹೆಚ್ಚಾಗಬಹುದು. ನೀವು ಕೆಲವು ಹೊಸ ಮೂಲಗಳಿಂದ ಹಣವನ್ನು ಪಡೆಯಬಹುದು. ಉದ್ಯಮಿಗಳಿಗೂ ಲಾಭವಾಗಲಿದೆ. ಹೂಡಿಕೆಯು ಉತ್ತಮ ಲಾಭವನ್ನು ನೀಡುತ್ತದೆ.   

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link