Dhoni first girlfriend photo: ಕಾರು ಅಪಘಾತದಲ್ಲಿ ದುರಂತ ಅಂತ್ಯ ಕಂಡ ಧೋನಿ ಪ್ರೇಯಸಿಯನ್ನು ನೋಡಿದ್ದೀರಾ? ಸೌಂದರ್ಯದಲ್ಲಿ ಯಾವ ನಟಿಗೂ ಕಮ್ಮಿಯಿಲ್ಲ!

Sun, 21 Apr 2024-7:55 am,

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಪತ್ನಿ ಸಾಕ್ಷಿ ಮತ್ತು ಮಗಳು ಝಿವಾ ಅವರೊಂದಿಗೆ ಸಂತೋಷದ ಜೀವನ ನಡೆಸುತ್ತಿದ್ದಾರೆ. 

ಧೋನಿ ಸಾಕ್ಷಿಯನ್ನು ಮದುವೆಯಾಗುವ ಮೊದಲು ಒಬ್ಬ ಹುಡುಗಿಯನ್ನು ಪ್ರೀತಿಸುತ್ತಿದ್ದರು. 

ಧೋನಿ ಮೊದಲ ಗರ್ಲ್‌ ಫ್ರೆಂಡ್‌ ಹೆಸರು ಪ್ರಿಯಾಂಕಾ ಝಾ ಎಂದು ಹೇಳಲಾಗುತ್ತದೆ. ಪ್ರಿಯಾಂಕಾ ಮತ್ತು ಧೋನಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು.  

ಧೋನಿ ಮತ್ತು ಪ್ರಿಯಾಂಕಾ ಮದುವೆಯಾಗಲು ಬಯಸಿದ್ದರು. ಆದರೆ ವಿಧಿ ಅವರನ್ನು ದೂರ ಮಾಡಿತು. 

ಧೋನಿ ಮೊದಲ ಪ್ರೇಯಸಿ ಪ್ರಿಯಾಂಕಾ ಕಾರು ಅಪಘಾತದಲ್ಲಿ ಸಾವನ್ನಪ್ಪಿದರು. ಇದರಿಂದ ಧೋನಿ ಕುಗ್ಗಿ ಹೋದರು.

ಬಳಿಕ ಈ ಎಲ್ಲ ಕಹಿ ಘಟನೆಯ ನೋವಿನಿಂದ ಹೊರಬಂದು ಸಾಕ್ಷಿ ಅವರ ಜೊತೆ ಮದುವೆಯಾದರು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link