ಮಲೈಕಾ ಹೊಟ್ಟೆ ಮೇಲಿನ ಮಾರ್ಕ್‌ ಕಂಡು ದಂಗಾದ ಫ್ಯಾನ್ಸ್‌! ಕಾರಣವೇನು?

Tue, 14 Jun 2022-2:02 pm,

ಬಾಲಿವುಡ್ ನಟಿ ಮಲೈಕಾ ಅರೋರಾ ಅವರು ಬಿಂದಾಸ್ ಜೀವನಶೈಲಿಯನ್ನು ಇಷ್ಟ ಪಡುತ್ತಾರೆ. 

ತನಗಿಂತ ಕಿರಿಯ ವಯಸ್ಸಿನ ಬಾಲಿವುಡ್‌ ನಟ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡುವ ಮಲೈಕಾ ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಇದೀಗ ಹೊಟ್ಟೆ ಮೇಲಿನ ಪ್ರೆಗ್ನೆನ್ಸಿ ಮಾರ್ಕ್‌ನಿಂದ ಮಲೈಕಾ ವೈರಲ್‌ ಆಗುತ್ತಿದ್ದಾರೆ. 

ಮಲೈಕಾ ಹೊಟ್ಟೆಯ ಮೇಲೆ ಅವರ ಪ್ರಗ್ನೆನ್ಸಿ ಸ್ಟ್ರೆಚ್ ಮಾರ್ಕ್ಸ್ ಕೂಡ ಹಲವು ಬಾರಿ ಕಾಣಿಸಿಕೊಂಡಿದೆ. ಹೊಟ್ಟೆಯ ಕೆಳಭಾಗದಲ್ಲಿ ಕಾಣುವ ಈ ಗುರುತುಗಳಿಂದಾಗಿ ಮಲೈಕಾ ಆಗಾಗ್ಗೆ ಟ್ರೋಲ್‌ ಆಗುತ್ತಾರೆ. 

ಮಲೈಕಾ ಅರೋರಾ ಕ್ರಾಪ್ ಟಾಪ್ ಧರಿಸಿದಾಗ, ಎಲ್ಲರ ಕಣ್ಣುಗಳು ಅವರ ಹೊಟ್ಟೆಯ ಮೇಲೆ ಇರುವ ಈ ಗುರುತುಗಳ ಮೇಲೆ ಇರುತ್ತವೆ. 

ಮಲೈಕಾ ಅವರ ಸ್ಟ್ರೆಚ್ ಮಾರ್ಕ್ಸ್ ಜಿಮ್ ವೇರ್ ಗಳಲ್ಲೂ ಹಲವು ಬಾರಿ ಕಾಣಿಸಿಕೊಂಡಿದೆ. ಮಲೈಕಾ ಸ್ಪೋರ್ಟ್ಸ್ ಬ್ರಾ ಮತ್ತು ಟ್ರ್ಯಾಕ್ ಪ್ಯಾಂಟ್ ಧರಿಸಿ ಮನೆಯಿಂದ ಹೊರಡುವಾಗ, ತನ್ನ ಸ್ಟ್ರೆಚ್ ಮಾರ್ಕ್‌ಗಳನ್ನು ಮರೆಮಾಚುವ ಬದಲು, ಅವಳು ಅವುಗಳನ್ನು ಬಹಿರಂಗವಾಗಿ ತೋರಿಸುತ್ತಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link