60 ವರ್ಷ ತುಂಬಿದ ರೈತರಿಗೆ ಇಲ್ಲಿದೆ ಸಿಹಿ ಸುದ್ದಿ..
ಭಾರತ ಸರ್ಕಾರದಿಂದ ಪ್ರಧಾನ ಮಂತ್ರಿ ಕಿಸಾನ್ ಮನ್ಧನ್ ಯೋಜನೆ (PMKMY) ಪ್ರಾರಂಭ
ಈ ಯೋಜನೆಯಡಿಯಲ್ಲಿ ವಯಸ್ಸಾದ ರೈತರಿಗೆ ಆರ್ಥಿಕವಾಗಿ ಸಹಾಯ
ಕೃಷಿಯೋಗ್ಯ ಭೂಹಿಡುವಳಿ ರೈತರು ಈ ಯೋಜನೆಗೆ ಅರ್ಹರಾಗಿರುತ್ತಾರೆ.
ಈ ಯೋಜನೆಗೆ ಅರ್ಹರಾದ ರೈತರು 60 ವರ್ಷ ತುಂಬಿದ ನಂತರ ತಿಂಗಳಿಗೆ ಕನಿಷ್ಠ 3000 ರೂ.ಗಳ ಪಿಂಚಣಿಯನ್ನು ಪಡೆಯುತ್ತಾರೆ
ರೈತ ಮರಣ ಹೊಂದಿದ ಸಂದರ್ಭದಲ್ಲಿ, ಆತನ ಸಂಗಾತಿಯು ಪಿಂಚಣಿಯ 50 ಪ್ರತಿಶತವನ್ನು ಪಡೆಯಬಹುದು ಆದರೆ ಮಕ್ಕಳಿಗೆ ಅವಕಾಶ ಇರುವುದಿಲ್ಲ.