Megha Shetty: ಸಿಂಪಲ್ ಕುರ್ತಾದಲ್ಲಿ ಜೊತೆ ಜೊತೆಯಲಿ ಸೀರಿಯಲ್ ನಟಿ!
ನಟಿ ಮೇಘಾ ಶೆಟ್ಟಿ ಸಿಂಪಲ್ ಆಗಿರುವ ಪಿಂಕ್ ಕುರ್ತ ವೈಟ್ ಡಿಸೈನ್ ಹಾಗೂ ವೈಟ್ ಪ್ಯಾಂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಮೇಘಾ ಶೆಟ್ಟಿ ಡ್ರೆಸ್‌ಗೆ ತಕ್ಕಂತೆ ಸಿಂಪಲ್ ಮೇಕಪ್ ಹಾಗೂ ಕಿವಿಗೆ ವೂಟ್ ಬೀಡ್ಸ್ ರಿಂಗ್ ಧರಿಸಿದ್ದರು.
ಸಿಂಪಲ್ ಉಡುಗೆಯಲ್ಲಿ ಫೋಟೋಗಳಿಗೆ ವಿಭಿನ್ನ ಪೋಸ್ ಜೊತೆಗೆ ಕ್ಯೂಟ್ ಸ್ಮೈಲ್ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ.
ನಟಿ ಮೇಘಾ ಶೆಟ್ಟಿ ಈ ಫೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡುವುದರ ಜೊತೆಗೆ ಸಲ್ಮಾಗೆ ಹಾಯ್ ಹೇಳಿ ಎಮದು ಕ್ಯಾಪ್ಶನ್ ಹಾಕಿದ್ದಾರೆ.
ಕಿರುತೆರೆ ನಟಿ ಮೇಘಾ ಶೆಟ್ಟಿ ಜೊತೆ ಜೊತೆಯಲಿ ಸೀರಿಯಲ್ ಮೂಲಕ ನಟನೆ ಪ್ರಾರಂಭಿಸಿದ, ಇದೀಗ ಹಿರಿತೆರೆಯ ನಟಿ ಸಹ ಆಗಿದ್ದಾರೆ.
ನಟಿ ಮೇಫಾ ಶೆಟ್ಟಿ ಅಭಿನಯದ ತ್ರಿಬಲ್ ರೈಡಿಂಗ್, ದಿಲ್‌ಪಸಂದ್ ಸಿನಿಮಾ ಈಗಾಗಲೇ ತೆರೆಕಂಡು, ಇದೀಗ ಗ್ರಾಮಾಯಣ, ಆಫ್ಟರ್ ಆಪರೇಷನ್ ಲಂಡನ್ ಕೆಫೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.
ಮೇಘಾ ಶೆಟ್ಟಿ ಅಭಿನಯದ ಕೈವ ಸಿನಿಮಾ ಇದೇ ಡಿಸೆಂಬರ್ 8ರಂದು ತೆರೆಕಾಣುತ್ತಿದ್ದು, ಈ ಚಿತ್ರದಲ್ಲಿ ಈಕೆ ಸಲ್ಮಾ ಪಾತ್ರವನ್ನು ನಿರ್ವಹಿಸಿದ್ದಾರೆ.
ನಟಿ ಮೇಘಾ ಈಕೆ ಮೂಲತ: ಮಂಗಳೂರಿನವರಾಗಿದ್ದು, ಈಕೆ ಕೆಂಡಸಂಪಿಗೆಯ ಧಾರವಾಹಿಯ ನಿರ್ಮಾಪಕಿಯು ಸಹ ಆಗಿದ್ದಾರೆ.