ಆಲಿವ್ ಎಣ್ಣೆಯಲ್ಲಿ ಇವೆರೆಡನ್ನು ಬೆರೆಸಿ ಹಚ್ಚಿ, ಕೇವಲ 3 ನಿಮಿಷದಲ್ಲಿ ಬಿಳಿ ಕೂದಲು ಕಡು ಕಪ್ಪಾಗುತ್ತೆ...!

Thu, 26 Sep 2024-11:52 am,

ನೀವು ಬಿಳಿ ಕೂದಲನ್ನು ಕಪ್ಪಾಗಿಸಲು ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಉತ್ಪನ್ನಗಳನ್ನೇ ಬಳಸಬೇಕು ಎಂದೆನಿಲ್ಲ. 

ಆಲಿವ್ ಎಣ್ಣೆಯು ಕೂದಲಿನ ಹಲವು ಸಮಸ್ಯೆಗಳಿ ಬುಡದಿಂದಲೂ ಪರಿಹಾರ ನೀಡಬಲ್ಲ ಅತ್ಯುತ್ತಮ ಎಣ್ಣೆಯಾಗಿದೆ. 

ಆಲಿವ್ ಎಣ್ಣೆಯಲ್ಲಿ ಕಾಫಿಪುಡಿ ಹಾಗೂ ಟೊಮಾಟೊ ರಸವನ್ನು ಬೆರೆಸಿ ಕೂದಲಿಗೆ ಬಳಸುವುದರಿಂದ ಇದು ಹಲವು ರೀತಿಯಲ್ಲಿ ಕೂದಲಿಗೆ ಪ್ರಯೋಜನಕಾರಿ ಆಗಿದೆ. 

ಒಂದೆರಡು ಸ್ಪೂನ್ ಆಲಿವ್ ಎಣ್ಣೆಯಲ್ಲಿ ತುರಿದು ಜರಡಿಹಿಡಿದುಕೊಂಡ ಒಂದು ಸ್ಪೂನ್ ಟೊಮಾಟೊ ರಸ, ಒಂದು ಸ್ಪೂನ್ ಕಾಫಿಪುಡಿಯನ್ನು ಬೆರೆಸಿ ಕೂದಲಿಗೆ ಹಚ್ಚುವುದರಿಂದ ಮೂರೇ ನಿಮಿಷಯದಲ್ಲಿ ಬಿಳಿ ಕೂದಲು ಕಡು ಕಪ್ಪಾಗುತ್ತದೆ. 

ಈ ಹೇರ್ ಡೈ ಬಳಕೆಯಿಂದ ಡ್ಯಾಂಡ್ರಫ್ ನಿವಾರಣೆಯಾಗಿ ನೆತ್ತಿಯ ಆರೋಗ್ಯವನ್ನು ಸುಧಾರಿಸಬಹುದು. 

ನಿಯಮಿತವಾಗಿ ಆಲಿವ್ ಆಯಿಲ್ ಬಳಸುವುದರಿಂದ ಕೂದಲುದುರುವಿಕೆ ನಿವಾರಣೆಯಾಗಿ ಕೂದಲು ಸೊಂಪಾಗಿ ಬೆಳೆಯುತ್ತದೆ. 

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು ಜೀ ಕನ್ನಡ ನ್ಯೂಸ್ ಹೇಳಿಕೊಳ್ಳುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link