Monalisa : ಸಿಲ್ವರ್‌ ಸ್ಕರ್ಟ್‌ನಲ್ಲಿ ಅದ್ಭುತವಾಗಿ ಕಂಗೊಳಿಸಿತು ʼಮೊನಾಲಿಸಾʼ ಅಂದ..! ಫೋಟೋ ನೋಡಿ

Fri, 21 Apr 2023-7:54 pm,

ಮೊನಾಲಿನಾ ಸೀರೆ, ಸ್ಕರ್ಟ್‌ ಅಥವಾ ಯಾವುದೇ ಡ್ರೆಸ್‌ಗಳಲ್ಲಾಗಲಿ ಸಖತ್‌ ಹಾಟ್‌ ಆಗಿ ಕಾಣುತ್ತಾರೆ.  

ಕನ್ನಡದ ಜಾಕ್‌ ಪಾಟ್‌ ಮತ್ತು ಎನ್‌ಕೌಂಟರ್‌ ದಯಾನಾಯಕ್‌ ಚಿತ್ರದಲ್ಲಿ ಮೊನಾಲಿಸಾ ನಟಿಸಿದ್ದಾರೆ.

ಈ ಎರಡು ಚಿತ್ರದ ಮೂಲಕ ಈ ಸುಂದರಿ ಕನ್ನಡ ಸಿನಿ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾಳೆ.  

ಇದೀಗ ಮೊನಾಲಿಸಾ ಹೊಳೆಯುವ ಸಿಲ್ವರ್‌ ಉಡುಪಿನಲ್ಲಿರುವ ಚಿತ್ರಗಳ ಸರಣಿಯನ್ನು ತಮ್ಮ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.  

ಸ್ಟ್ರಾಪಿ ಸ್ಲೀವ್‌ ಮತ್ತು ಮಿನಿ ಸ್ಕರ್ಟ್‌ನಲ್ಲಿ ಅದ್ಭುತವಾಗಿ ಕಾಣುತ್ತಿದ್ದಾರೆ.  

ಲೈಟ್‌ ಮೇಕ್ಅಪ್‌ನಲ್ಲಿ ಕರ್ಲಿ ಹೇರ್‌ಸ್ಟೈಲ್‌ನಲ್ಲಿ ಸಖತ್‌ ಹಾಟ್‌ ಆಗಿ ಕಂಗೊಳಿಸಿದ್ದಾರೆ.  

ಈ ಎಲ್ಲಾ ಚಿತ್ರಗಳನ್ನು ಹಂಚಿಕೊಂಡಿರುವ ಚೆಲುವೆ ʼಬಜಾವೋ' ... ಶೀಘ್ರದಲ್ಲೇ ಬರಲಿದೆ" ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link