Mouni Roy Photos: ಮೊನೋಕಿನಿ ಧರಿಸಿ ನೀರಿಗಿಳಿದ ಮೌನಿ ರಾಯ್, ಫೋಟೋ ನೋಡಿ

Fri, 16 Sep 2022-3:24 pm,

1. ಮೌನಿ ರಾಯ್ ಇನ್ಸ್ಟಾಗ್ರಾಮ್ ಮೇಲೆ ತನ್ನ ಇತ್ತೀಚಿನ ಕೆಲ ಛಾಯಾಚಿತ್ರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾಳೆ ಮತ್ತು ಇದೀಗ ಆ ಫೋಟೋಗಳು ಸಾಮಾಜಿಕ ಮಾಧ್ಯಮದ ಮೇಲೆ ಭಾರಿ ವೈರಲ್ ಆಗುತ್ತಿವೆ. ಮುಂದಿನ ಸ್ಲೈಡ್ ಗಳಲ್ಲಿ ಮೌನಿ ರಾಯ್ ಹಂಚಿಕೊಂಡಿರುವ ಫೋಟೋಗಳನ್ನು ನೀವೂ ನೋಡಬಹುದು. 

2 'ಬ್ರಹ್ಮಾಸ್ತ್ರ' ಚಿತ್ರದಲ್ಲಿ ಜೂನುನ್ ಪಾತ್ರ ನಿರ್ವಹಿಸಿದ್ದ ಮೌನಿ ರಾಯ್ ಅವರ 'ಜುನೂನ್' ನಿಜ ಜೀವನದಲ್ಲಿಯೂ ಕೂಡ ನಿಲ್ಲುವ ಮಾತೆ ಎತ್ತುತ್ತಿಲ್ಲ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. 

3. ಈ ಚಿತ್ರಗಳನ್ನು ನೋಡುತ್ತಿದ್ದರೆ, ಮೌನಿ ರಾಯ್ ಬ್ರಾಲೆಸ್ ಆಗಿ ರಿವಿಲಿಂಗ್ ದಿರಿಸನ್ನು ಧರಿಸಿದ್ದಾಳೆ ಎಂಬಂತೆ ತೋರುತ್ತಿದೆ. ಮಧ್ಯದಲ್ಲಿನ ಕೆಲ ಸ್ಲೈಡ್ ಗಳಲ್ಲಿ ಮೌನಿ ತನ್ನ ಟೋನ್ ಗೊಳಿಸಿದ ಬಾಡಿಯನ್ನು ಸಕತ್ತಾಗಿ ಫ್ಲಂಟ್ ಮಾಡುತ್ತಿರುವುದನ್ನು ನೀವು ಗಮನಿಸಬಹುದು.  

4. ಇದಾದ ಬಳಿಕ ಕಪ್ಪು ಬಣ್ಣದ ಮೊನೊಕಿನಿ ಧರಿಸಿ ನೀರಿಗಿಳಿದ ಮೌನಿ, ಜಬರ್ದಸ್ತ್ ಫೋಟೋ ಶೂಟ್ ನಡೆಸಿಕೊಟ್ಟಿದ್ದಾಳೆ. ಮೌನಿಯ ಈ ಬಿಂದಾಸ್ ಚಿತ್ರಗಳನ್ನು ನೋಡಿ ನೀವೂ ಕೂಡ ಮೌನಿ ತನ್ನ ಯಶಸ್ಸನ್ನು ಸಕತ್ತಾಗಿ ಎಂಜಾಯ್ ಮಾಡುತ್ತಿದ್ದಾಳೆ ಎಂದು ಹೇಳಬಹುದು.

5. ಈ ಛಾಯಾಚಿತ್ರಗಳಲ್ಲಿ ಮೌನಿ ಕಾಣಿಸಿಕೊಂಡಿರುವ ಪರಿ ಹಲವು ಅಭಿಮಾನಿಗಳ ನಿದ್ದೆಗೆಡಿಸಿದೆ ಎಂದರೆ ತಪ್ಪಾಗಲಾರದು. ಈ ಛಾಯಾಚಿತ್ರಗಳಲ್ಲಿ ರಿವಿಲಿಂಗ್ ದಿರಿಸನ್ನು ಧರಿಸಿರುವ ನಟಿ ತನ್ನ ಸೌಂದರ್ಯವನ್ನು ಫ್ಲಂಟ್ ಮಾಡುತಿರುವುದನ್ನು ನೀವು ಗಮನಿಸಬಹುದು

6. ಮೌನಿ ರಾಯ್ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಸಕ್ರೀಯಳಾಗಿರುತ್ತಾಳೆ ಹಾಗೂ ನಿತ್ಯ ತನ್ನ ಒಂದಕ್ಕಿಂತ ಒಂದು ವಿಭಿನ್ನ ಭಾವಚಿತ್ರಗಳನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಲೇ ಇರುತ್ತಾಳೆ.  

7. ವಿವಾಹ ಮಾಡಿಕೊಂಡ ಬಳಿಕ ಮೌನಿ ಮತ್ತಷ್ಟು ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾಳೆ ಎಂದು ಅಭಿಮಾನಿಗಳ ಅನಿಸಿಕೆಯಾಗಿದೆ. ಮೌನಿಯ ಇನ್ಸ್ಟಾಗ್ರಾಮ್ ಖಾತೆಗೆ ಭೇಟಿ ನೀಡಿದರೆ ನಿಮಗೆ ಅದು ಸ್ಪಷ್ಟವಾಗಿ ಗೋಚರಿಸುತ್ತದೆ.

8. ಮೌನಿಯ ವೃತ್ತಿಜೀವನದ ಕುರಿತು ಹೇಳುವುದಾದರೆ, ಇತ್ತೀಚೆಗಷ್ಟೇ ಮೌನಿ ನಟಿಸಿರುವ ಬಹು ತಾರಾ ಬಳಗ ಹೊಂದಿರುವ ಚಿತ್ರ 'ಬ್ರಹ್ಮಾಸ್ತ್ರ' ತೆರೆಕಂಡಿದೆ. ಈ ಚಿತ್ರ ತೆರೆಕಂಡ ಬಳಿಕ ನಟಿಯ ಒಂದೇ ಅವತಾರ ಅನಾವರಣಗೊಂಡಿದೆ. ಇನ್ನೊಂದೆಡೆ ನಟಿಯನ್ನು ವಿಭಿನ್ನ ಅವತಾರದಲ್ಲಿ ನೋಡಲು ಅಭಿಮಾನಿಗಳು ಕೂಡ ಆಕೆಯ ಮುಂದಿನ ಪ್ರಾಜೆಕ್ಟ್ ನೀರೀಕ್ಷೆಯಲ್ಲಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link