ಸೀರೆಯುಟ್ಟು ಇಂಟರ್ನೆಟ್‌ನಲ್ಲಿ ಸುನಾಮಿ ಎಬ್ಬಿಸಿದ Mouni Roy

Tue, 02 Feb 2021-12:15 pm,

'ನಾಗಿನ್' ಖ್ಯಾತಿಯ ಮೌನಿ ರಾಯ್ (Mouni Roy) ಇತ್ತೀಚೆಗೆ ಬಿಗ್ ಬಾಸ್ 14 ರಲ್ಲಿ ಕಾಣಿಸಿಕೊಂಡರು.

ಈ ಸಮಯದಲ್ಲಿ, ಮೌನಿ ರಾಯ್ ಶೋನಲ್ಲಿ ಸಲ್ಮಾನ್ ಖಾನ್ (Salman Khan) ಅವರೊಂದಿಗೆ ಸಾಕಷ್ಟು ಮೋಜು ಮಾಡಿದರು. ಈ ಚಿತ್ರಗಳು ಮೌನಿ ರಾಯ್ ಅವರ ಬಿಗ್ ಬಾಸ್ ಲುಕ್ ನದ್ದಾಗಿದೆ.

ಮೌನಿ ರಾಯ್ ತನ್ನ ಇನ್ಸ್ಟಾಗ್ರಾಮ್ ವಾಲ್ ನಲ್ಲಿ ಈ ಸೀರೆ ಲುಕ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ - ಯೋಚಿಸದೆ ತನ್ನ ಪುಸ್ತಕದ ಪುಟ ತಿರುವಿ ಎನ್ನುತ್ತಿದ್ದಾಳೆ ಈ ಮೌನ ಬೆಡಗಿ

ಈ ಚಿತ್ರಗಳಲ್ಲಿ, ಮೌನಿ ಅವರ ಬೂದು ಬಣ್ಣದ ಮಿನುಗುವ ಸೀರೆಯ ಸೊಗಸಾದ ನೋಟ  ಅಭಿಮಾನಿಗಳನ್ನು ಫಿದಾ ಆಗಿಸಿದೆ.

ಮೌನಿ ರಾಯ್ ಈ ಸೀರೆಯ ಲುಕ್ ನಲ್ಲಿ ಕರ್ಲಿ ಹೇರ್ ಮ್ಯಾಜಿಕ್ ಅದ್ಭುತವಾಗಿ ಕಂಡು ಬಂದಿದೆ. ಇದನ್ನೂ ಓದಿ - ನೀಲಿ ಗೌನ್ನಲ್ಲಿ ಮೌನಿ ರಾಯ್ summer Look

ಮೌನಿ ತಮ್ಮ ಶೀರ್ಷಿಕೆಯಲ್ಲಿ, '6 ಗಜದ ಮ್ಯಾಜಿಕ್ ಮತ್ತು ನನ್ನ ಸೀರೆ ಪ್ರೀತಿ' ಎಂದು ಬರೆದಿದ್ದಾರೆ.

ಮೌನಿ ಸೀರೆಯನ್ನು ಎಷ್ಟು ಇಷ್ಟಪಡುತ್ತಾರೆ ಎಂದು ಶೀರ್ಷಿಕೆ ಹೇಳುತ್ತಿದೆ. (ಎಲ್ಲಾ ಫೋಟೋ ಕೃಪೆ: Instagram@Mouniroy)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - https://bit.ly/3hDyh4G Apple Link - https://apple.co/3loQYe  ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link