Salman Khan: ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಇತ್ತೀಚೆಗೆ ದಾಳಿ ವಿಚಾರವಾಗಿ ಸುದ್ದಿಯಾಗಿದ್ದರು.. ಇದೀಗ ತಂದೆಯಾಗುವ ಆಸೆ ಬಿಚ್ಚಿಟ್ಟು ಬಿಸಿ ಚರ್ಚೆಗೆ ಕಾರಣವಾಗಿದ್ದಾರೆ..
Salman Khan Sister Road Accident : ಬಾಲಿವುಡ್ ನಟ ಸಲ್ಮಾನ್ ಖಾನ್ ಸಹೋದರಿ ಶ್ವೇತಾ ರೋಹಿರಾ ರಸ್ತೆ ಅಪಘಾತಕ್ಕೀಡಾಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋಗಳನ್ನು ಶ್ವೇತಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
Salman Khan Marriage: ಅಮೀಶಾ ಪಟೇಲ್ ಬಾಲಿವುಡ್ನ ಅತ್ಯಂತ ಪ್ರತಿಭಾವಂತ ನಟಿ. ಅವರು ಕಹೋ ನಾ...ಪ್ಯಾರ್ ಹೈ ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.. ಇದರಲ್ಲಿ ಅವರು ಹೃತಿಕ್ ರೋಷನ್ ಅವರೊಂದಿಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡು, ತಮ್ಮ ಅದ್ಭುತ ನಟನೆಯಿಂದ ಜನರ ಹೃದಯವನ್ನು ಗೆದ್ದರು.
Aishwarya Rai Bachchan: ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ 1999 ರಲ್ಲಿ ಹಮ್ ದಿಲ್ ದೇ ಚುಕೆ ಸನಮ್ ಸಿನಿಮಾ ಬಿಡುಗಡೆಯಾದ ನಂತರ ಸಲ್ಮಾನ್ ಖಾನ್ ಅವರೊಂದಿಗೆ ಪ್ರೀತಿಯಲ್ಲಿ ಬಿದ್ದರು ಎಂದು ಹೇಳಲಾಗುತ್ತದೆ.
Aishwarya Rai-Salman Khan: ಐಶ್ವರ್ಯಾ ಅವರ ಸ್ಥಿತಿಯಿಂದಾಗಿ ಸಲ್ಮಾನ್ ಖಾನ್ ಸಂಜಯ್ ಲೀಲಾ ಬನ್ಸಾಲಿ ಅವರ ಸೂಪರ್ಹಿಟ್ ಚಿತ್ರದಲ್ಲಿ ನಟಿಸಲು ನಿರಾಕರಿಸಿದರು. ಏಕೆಂದರೇ ಆ ಸಮಯದಲ್ಲಿ ಐಶ್ವರ್ಯ ಸಲ್ಲು ಬಾಯ್ಗೆ ಷರತ್ತೊಂದನ್ನು ಹಾಕಿದ್ದರಂತೆ..
Bigg boss 18: ಬಾಕ್ಸ್ ಅಫೀಸ್ ಸುಲ್ತಾನ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ 18ನೇ ಸೀಸನ್ ಫಿನಾಲೆ ಮುಗಿದಿದ್ದು ಬಿಗ್ ಬಾಸ್ ಶೋ ಇನ್ನಷ್ಟು ಖ್ಯಾತಿ ಗಳಿಸಿದೆ. ಹಾಗೆಯೇ ಹೋಸ್ಟ್ ಸಲ್ಮಾನ್ ಖಾನ್ ಪೇಮೆಂಟ್ ಕೂಡ ಸಿಕ್ಕಾಪಟ್ಟೆ ಹೆಚ್ಚಾಗಿದೆ ಎನ್ನುತ್ತದೆ ಬಾಲಿವುಡ್.
Monica Bedi: ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬಲಗೈ ಬಂಟ ಎನ್ನಲಾದ ಅಬು ಸಲೇಂನೊಂದಿಗೆ ಖ್ಯಾತ ಬಾಲಿವುಡ್ ನಟಿ ಮೋನಿಕಾ ಬೇಡಿ ಪ್ರೇಮಪಾಶದಲ್ಲಿ ಬಿದ್ದಿದ್ದಳಂತೆ. ಇದರಿಂದ ಆಕೆಯ ಜೀವನವೇ ನಾಶವಾಗಿ ಹೋಯ್ತು ಎನ್ನಲಾಗಿದೆ.
South Actress: 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಟಾಲಿವುಡ್ ಸ್ಟಾರ್ ಹೀರೋಯಿನ್ ಇದ್ದಕ್ಕಿದ್ದಂತೆ ತಲೆಮರೆಸಿಕೊಂಡಿದ್ದರು. ಮೆಗಾಸ್ಟಾರ್ ಚಿರಂಜೀವಿ, ಸೌತ್ ಸೂಪರ್ ಸ್ಟಾರ್ ರಜನಿಕಾಂತ್, ಬಾಲಿವುಡ್ ಸ್ಟಾರ್ ಹೀರೋ ಸಲ್ಮಾನ್ ಖಾನ್ ಅವರ ಪಕ್ಕದಲ್ಲಿ ಜೋಡಿಯಾಗಿದ್ದ ಆ ನಟಿ ಯಾರು? ಈಗ ಏನು ಮಾಡುತ್ತಿದ್ದಾರೆ? ಇಲ್ಲಿದೆ ಉತ್ತರ..
Salman Khan marriage: ಬಾಲಿವುಡ್ನ ಬಾಕ್ಸ್ಆಫೀಸ್ ಸುಲ್ತಾನ ಅಂತಾನೇ ಫೇಮಸ್ ಆಗಿರೋ ನಟ ಸಲ್ಮಾನ್ ಖಾನ್ ಅವರು ತಮ್ಮ ಡೇಟಿಂಗ್ ವದಂತಿಗಳ ಕಾರಣದಿಂದ ಸದಾ ಸುದ್ದಿಯಲ್ಲಿರುತ್ತಾರೆ. ಆದರೆ ನಟ ಸಲ್ಮಾನ್ ಖಾನ್ 59 ವರ್ಷ ವಯಸ್ಸಾದರೂ ಕೂಡ ಮದುವೆಯಾಗದೆ ಉಳಿದಿರುವ ಕಾರಣವನ್ನು ಅವರ ತಂದೆ ಸಲೀಂ ಖಾನ್ ಬಿಚ್ಚಿಟ್ಟಿದ್ದಾರೆ.
Harbajan Singh: ಹರ್ಭಜನ್ ಸಿಂಗ್, ಯುವರಾಜ್ ಸಿಂಗ್, ಕ್ರಿಕೆಟ್ನಲ್ಲಿ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರು.. ಸಿನಿಮಾದಲ್ಲಿ ಬಾಲಿವುಡ್ ಭಾಯ್ ಸಲ್ಮಾನ್ ಖಾನ್ ಬಗ್ಗೆ ಹೇಳಲು ಬೇಕಾಗಿಯೇ ಇಲ್ಲ. ಅವರು ತಮ್ಮ ವೃತ್ತಿಜೀವನದಲ್ಲಿ ಅನೇಕ ದಾಖಲೆಗಳನ್ನು ಮತ್ತು ಸಾಧನೆಗಳನ್ನು ಮಾಡಿದ್ದಾರೆ ಮತ್ತು ಕೋಟಿಗಟ್ಟಲೆ ಅಭಿಮಾನಿಗಳನ್ನು ಗಳಿಸಿದ್ದಾರೆ. ಆದರೆ ಇತ್ತೀಚೆಗೆ, ಹರ್ಭಜನ್ ಮತ್ತು ಯುವಿ ಸಲ್ಮಾನ್ ಭಾಯಿಯನ್ನು ಚುಡಾಯಿಸಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
Salman Khan Marriage: ಅಭಿಮಾನಿಗಳು ಸಲ್ಮಾನ್ ಖಾನ್ ಮದುವೆಗಾಗಿ ಕಾದು ಕಾದು ಸುಸ್ತಾಗಿದ್ದಾರೆ. ನಟ ಇನ್ನೂ ಒಂಟಿಯಾಗಿರುವುದು ಏಕೆ? ತಂದೆ ಸಲೀಂ ಖಾನ್ ಅವರೇ ಅವರಿಗೆ ಯಾವ ರೀತಿಯ ಹೆಂಡತಿ ಬೇಕು ಎಂದು ನಿಖರವಾಗಿ ಹೇಳಿದ್ದಾರೆ..
Salman Khan: ಬಾಲಿವುಡ್ ಬಾಕ್ಸ್ ಅಫೀಸ್ ಸುಲ್ತಾನ ಸಲ್ಮಾನ್ ಖಾನ್ ಅವರಿಗೆ ಗ್ಯಾಂಗ್ ಸ್ಟಾರ್ ಲಾರೆನ್ಸ್ ಬಿಷ್ನೋವಿ ತಂಡದವರು ಜೀವಬೆದರಿಕೆ ಹಾಕಿದ್ದಾರೆ. ಕಳೆದ ತಿಂಗಳು ಸಲ್ಮಾನ್ ಖಾನ್ ಮನೆ ಎದುರು ಫೈರಿಂಗ್ ಕೂಡ ಆಗಿತ್ತು. ಈ ಎಲ್ಲಾ ಹಿನ್ನೆಲೆಯಲ್ಲಿ ಅವರ ನಿವಾಸ ಗ್ಯಾಲಾಕ್ಸಿಯ ಬಾಲ್ಕನಿ ಈಗ ಬುಲೆಟ್ ಪ್ರೂಫ್ ಆಗಿ ಪರಿವರ್ತಿತವಾಗಿದೆ.
Somy Ali On Salman Khan : ಐಶ್ವರ್ಯ ರೈ ಅವರ ಅಪಾರ್ಟ್ಮೆಂಟ್ನ ಹೊರಗೆ ಮಧ್ಯರಾತ್ರಿ 3 ಗಂಟೆಗೆ ಸಲ್ಮಾನ್ ಖಾನ್ ಗಲಾಟೆ ಮಾಡಿದ್ದರೆಂಬ ಆರೋಪದ ಬಗ್ಗೆ ಖ್ಯಾತ ನಟಿಯೊಬ್ಬರು ಮಾತನಾಡಿದ್ದಾರೆ.
Hrithik Roshan: 'ರೆಂಡೆಜ್ವಸ್ ವಿತ್ ಸಿಮಿ ಗರೆವಾಲ್' ನ ಥ್ರೋಬ್ಯಾಕ್ ಸಂದರ್ಶನದಲ್ಲಿ, ಹೃತಿಕ್ ರೋಷನ್ ತಮ್ಮ ಚೊಚ್ಚಲ ಚಿತ್ರ 'ಕಹೋ ನಾ... ಪ್ಯಾರ್ ಹೈ' ಸಮಯದಲ್ಲಿ ಸಲ್ಮಾನ್ ಖಾನ್ ಅವರ ವಿಶೇಷ ಬೆಂಬಲದ ಬಗ್ಗೆ ಹಂಚಿಕೊಂಡರು.
Salman khan : ಇತ್ತೀಚೆಗಷ್ಟೆ ಸಲ್ಮಾನ್ ಕಾನ್ ಅವರು ತಮ್ಮ 59 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಆದರೆ, ಇಂದಿಗೂ ಕೂಡ ಅವರ ಅಭಿಮಾನಿಗಳನ್ನು ಕಾಡುವುದು ಒಂದೆ ಪ್ರಶ್ನೆ ನಟ ಸಲ್ಮಾನ್ ಖಾನ್ ಯಾವಾಗ ಮದುವೆಯಾಗುತ್ತಾರೆ ಎಂದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.