ಈ ಎರಡು ಪಾತ್ರೆಗಳನ್ನು ಎಂದಿಗೂ ಮಗುಚಿ ಇಡಬೇಡಿ! ಇಲ್ಲಿಂದಲೇ ಬೆನ್ನು ಹತ್ತುವುದು ದರಿದ್ರ! ದುಡಿದ ಹಣವೆಲ್ಲಾ ನೀರಿನಂತೆ ಖರ್ಚಾಗುತ್ತಲೇ ಹೋಗುವುದು

Thu, 26 Sep 2024-12:18 pm,

ಅಡುಗೆಮನೆಗೆ ಸಂಬಂಧಿಸಿದಂತೆ ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಬಹಳ ಮುಖ್ಯ.ಅಡುಗೆಮನೆಯಲ್ಲಿ ಅನೇಕ ಪಾತ್ರೆಗಳನ್ನು ಬಳಸುತ್ತೇವೆ. ಅವುಗಳಲ್ಲಿ ಈ ಎರಡು ಪಾತ್ರೆಯನ್ನು ಮಗುಚಿ ಇಡಲೇ ಬಾರದು.   

ಚಪಾತಿ ಮಾಡುವ ಕಾವಲಿಯನ್ನು ಎಂದಿಗೂ ಮಗುಚಿ ಹಾಕಬಾರದು. ಹೀಗೆ ಮಾಡಿದರೆ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು.ಸಾಲ ಹೆಚ್ಚಾಗಬಹುದು  ಜೀವನದಲ್ಲಿ ಬಡತನವನ್ನು ಎದುರಿಸಬೇಕಾಗಬಹುದು.

ಬಾಣಲೆಯನ್ನು ಕೂಡಾ ಮಗುಚಿ ಇಡಬಾರದು ಎಂದು ವಾಸ್ತು ನಿಯಮದಲ್ಲಿ ಹೇಳಲಾಗಿದೆ. ಅಡುಗೆ ಮನೆಯಲ್ಲಿ ಬಾಣಲೆಯನ್ನು ಮಗುಚಿ ಹಾಕಿದರೆ  ನಕಾರಾತ್ಮಕ ಶಕ್ತಿಯನ್ನು ಎದುರಿಸಬೇಕಾಗುತ್ತದೆ. 

ಈ ಎರಡು ಪಾತ್ರೆಗಳನ್ನು ಅಡುಗೆಮನೆಯಲ್ಲಿ ಮಗುಚಿ ಕುಟುಂಬ ಸದಸ್ಯರ ಪ್ರಗತಿಯಲ್ಲಿ ಅಡೆತಡೆಗಳು ಉಂಟಾಗುತ್ತವೆ. ಮನೆಯಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿದ್ದು, ಸದಾ ಭಿನ್ನಾಭಿಪ್ರಾಯದ ಪರಿಸ್ಥಿತಿ ಇರುತ್ತದೆ.    

ಅಡುಗೆ ಮನೆಯಲ್ಲಿ ರಾತ್ರಿ ಮಲಗುವ ಮುನ್ನ ಎಂಜಲು ಪಾತ್ರೆಗಳನ್ನೂ ಸ್ವಚ್ಚಗೊಳಿಸಿ ಇಡಬೇಕು. ಎಂಜಲು ಪಾತ್ರೆ ಅಥವಾ ಉಪಯೋಗಿಸಿದ ಪಾತ್ರೆಅಯ್ನ್ನು ಹಾಗೆಯೇ ಬಿಟ್ಟು ಮಲಗಿದರೆ ಲಕ್ಷ್ಮೀ ಆ ಮನೆಯಲ್ಲಿ ನೆಲೆಸುವುದಿಲ್ಲವಂತೆ.   

ವಾಸ್ತು ತಜ್ಞರ ಪ್ರಕಾರ ಅಡುಗೆ ಮನೆಯಲ್ಲಿರುವ ಪಾತ್ರೆಗಳನ್ನು ಸದಾಕಾಲ ಪಶ್ಚಿಮ ದಿಕ್ಕಿನಲ್ಲಿಯೇ ಇಡಬೇಕು. ಈ ದಿಕ್ಕಿನಲ್ಲಿ ಪಾತ್ರೆಗಳನ್ನು ಇಡುವುದು ಉತ್ತಮ ಎಂದು ಪರಿಗಣಿಸಲಾಗಿದೆ.  

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ.ZEE NEWS ದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link