ನಭಾ ʼನಾಭಿʼ ಕಂಡು ಹೆಚ್ಚಾಯ್ತು ಪಡ್ಡೆ ಹುಡುಗುರ ಟೆಂಪರೇಚರ್‌..! ಬೇಕಿದ್ರೆ ಫೋಟೋಸ್‌ ನೋಡಿ..

Fri, 11 Oct 2024-10:32 pm,

ಇಂದಿನ ನಟಿಯರು ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ಆಕ್ಟಿವ್‌ ಆಗಿದ್ದಾರೆ.. ಕಾಲಕಾಲಕ್ಕೆ ಬೋಲ್ಡ್ ಫೋಟೋಸ್‌ ಹಂಚಿಕೊಳ್ಳುವ ಮೂಲಕ ಫ್ಯಾನ್ಸ್‌ ಪಾಲೋಯಿಂಗ್‌ ಹೆಚ್ಚಿಸಿಕೊಳ್ಳುತ್ತಿದ್ದಾರೆ..  

ಈ ಕ್ರಮದಲ್ಲಿ ಸ್ಮಾರ್ಟ್ ಬ್ಯೂಟಿ ನಭಾ ನಟೇಶ್ ಇತ್ತೀಚೆಗೆ ಶೇರ್ ಮಾಡಿರುವ ಫೋಟೋಗಳು ಇನ್‌ಸ್ಟಾಗ್ರಾಮ್‌ನಲ್ಲಿ ಸಖತ್‌ ವೈರಲ್ ಆಗುತ್ತಿವೆ.  

ನಭಾ ನಟೇಶ್ ತಮ್ಮ ಚೆಲುವನ್ನು ಕ್ಯಾಮೆರಾ ಮುಂದೆ ಪ್ರದರ್ಶಿಸಿದ್ದಾರೆ.. ಈ ಬ್ಯೂಟಿಯ ಹಾಟ್‌ ಆಂಗಲ್‌ಗಳು ಪಡ್ಡೆ ಹುಡುಗರ ನಿದ್ದೆ ಗೆಡಿಸುತ್ತಿವೆ..   

ವಜ್ರಕಾಯ ಸಿನಿಮಾದ ಮೂಲಕ ಕನ್ನಡಿಗರಿಗೆ ಪ್ರೇಕ್ಷಕರಿಗೆ ಪರಿಚಯವಾದ ನಭಾ ಪಟಾಕಿ ಪೋರಿಯಾಗಿ ಕನ್ನಡಿಗರ ಮನ ಕದ್ದವರು. ತನ್ನ ಗ್ಲಾಮರ್ ಮತ್ತು ನಟನಾ ಕೌಶಲ್ಯದಿಂದ ಜಾದೂ ಸೃಷ್ಟಿಸಿದಳು.  

ಇದಾದ ನಂತರ ನಭಾ ನಟೇಶ್ ತೆಲುಗಿನ ‘ಇಸ್ಮಾರ್ಟ್ ಶಂಕರ್’ ಚಿತ್ರದ ಮೂಲಕ ರಾತ್ರೋರಾತ್ರಿ ಕ್ರೇಜ್ ಗಳಿಸಿದರು. ಪೂರಿ ಜಗನ್ನಾಥ್ ನಿರ್ದೇಶನದ ಈ ಚಿತ್ರದಲ್ಲಿ ನಭಾ ಸೌಂದರ್ಯಕ್ಕೆ ಯುವ ಪ್ರಪಂಚವೇ ಮರುಳಾಗಿತ್ತು.    

ಮಾಸ್ ಮಹಾರಾಜ್ ರವಿತೇಜ ಜೊತೆ ಡಿಸ್ಕೋ ರಾಜಾ ಸಿನಿಮಾದಲ್ಲಿ ನಟಿಸಿದ್ದ ನಭಾಗೆ ಈ ಸಿನಿಮಾ ಅಷ್ಟೊಂದು ಕ್ರೇಜ್‌ ನೀಡಲಿಲ್ಲ..   

ಆ ನಂತರ ಬೆಲ್ಲಂಕೊಂಡ ಶ್ರೀನಿವಾಸ್, ಸಾಯಿ ಧರಮ್ ತೇಜ್ ಸೋಲೋ ಬ್ರತುಕೆ ಸೋ ಬೆಟರ್, ಅಲ್ಲುಡು ಅದುರ್ಸ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದರೂ ವರ್ಕೌಟ್‌ ಆಗಲಿಲ್ಲ..  

ಸಿನಿಮಾ ಅವಕಾಶಗಳು ಕಡಿಮೆಯಾದರೂ ಈ ಸುಂದರಿ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟರ್‌ ಆಗಿದ್ದಾಳೆ. ಸಧ್ಯ ಸ್ಮಾರ್ಟ್ ಬೇಬಿ ಹಂಚಿಕೊಂಡ ಕೆಲವು ಫೋಟೋಗಳು ಟ್ರೆಂಡಿಂಗ್ ಆಗಿವೆ.  

ನಭಾ ತನ್ನ ವೃತ್ತಿಜೀವನದಲ್ಲಿ ಗ್ಯಾಪ್ ಇರುವುದರಿಂದ ಬಾಡಿ ಮೇಲೆ ಸಂಪೂರ್ಣವಾಗಿ ಗಮನಹರಿಸಿದ್ದಾಳೆ. ಹಿಂದಿನ ಮೈಕಟ್ಟಿಗೆ ಹೋಲಿಸಿದರೆ ನಭಾ ತುಂಬಾ ನಾಜೂಕಾಗಿ ಗ್ಲಾಮರ್ ಕಾಪಾಡಿಕೊಳ್ಳುತ್ತಿದ್ದಾರೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link