ಲಂಗಾ-ರವಿಕೆಯಲ್ಲಿ ನಾಗಿಣಿ ಖ್ಯಾತಿಯ ನಮ್ರತಾ : ಫೋಟೋಸ್ ಇಲ್ಲಿವೆ
ಲಂಗಾ -ರವಿಕೆಯಲ್ಲಿ ವಿಶೇಷವಾದ ಲುಕ್ ನಲ್ಲಿ ನಟಿ
ವಿಶೇಷವಾದ ಪೋಸ್ ಗಳಲ್ಲಿ ನಮ್ರತಾ ಗೌಡ
ವಿಶೇಷ ಲಂಗಾ ರವಿಕೆಯಲ್ಲಿ ಮಿಂಚಿದ ನಮ್ರತಾ
ನಾಗಿಣಿ ೨ ಧಾರಾವಾಹಿಯ ಮೂಲಕ ಖ್ಯಾತಿ ಪಡೆದವರು ನಮ್ರತಾ
ಪುಟ್ಟ ಗೌರಿ ಮದುವೆ ಧಾರಾವಾಹಿಯ ಮೂಲಕ ಹಿಮಾ ಪಾತ್ರದ ಮೂಲಕ ಹೆಸರುವಾಸಿ