Namratha Gowda : ನೀಲಿ ಸೀರೆಯಲ್ಲಿ ಮಿನುಗಿದ ನಾಗ ಲೋಕದ ಕನ್ಯೆ : ಫೋಟೋಸ್ ಇಲ್ಲಿವೆ
ನೀಲಿ ಸೀರೆಯಲ್ಲಿ ಮಿನುಗಿದ ನಮೃತಾ ಗೌಡ
ನೀಲಿ ಸೀರೆಯಲ್ಲಿ ಚಂದದ ಗೊಂಬೆಯಂತೆ ಕಾಣುತ್ತಿದ್ದಾರೆ
ಸೀರೆಯಲ್ಲಿ ನಮೃತಾ ಗೌಡ ಹಾಟ್ ಆಗಿ ಕಾಣುತ್ತಿದ್ದಾರೆ
ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 ರ ಸ್ಪರ್ಧಿಯಾಗಿದ್ದ ನಮ್ರತಾ
ನಾಗಿಣಿ 2 ಧಾರಾವಾಹಿಯ ಶಿವಾನಿ ಪಾತ್ರದ ಮೂಲಕ ಹೆಸರುವಾಸಿಯಾದ ನಮ್ರತಾ ಗೌಡ.