ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ತಂಗಿ ಇವರೇ…! ವಯಸ್ಸಲ್ಲಿ 17 ವರ್ಷ ಚಿಕ್ಕವರಾದ್ರೂ ಅಕ್ಕನಂತೇ ಸುಂದರಿ

Sun, 03 Dec 2023-6:07 pm,

ಕನ್ನಡತಿ ರಶ್ಮಿಕಾ ಮಂದಣ್ಣ ಅಭಿನಯದ ಅನಿಮಲ್ ಸಿನಿಮಾ ಸದ್ಯ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದೆ. ಈಗಾಗಲೇ 100 ಕೋಟಿ ಕ್ಲಬ್ ಸೇರಿರುವ ಚಿತ್ರ ಇನ್ನೂ ಮೂರು-ನಾಲ್ಕು ವಾರ ಥಿಯೇಟರ್’ನಲ್ಲಿ ಉಳಿಯಲಿದೆ ಎಂದು ಹೇಳಲಾಗುತ್ತಿದೆ.

ನಾವಿಂದು ಈ ವರದಿಯಲ್ಲಿ ನಟಿ ರಶ್ಮಿಕಾ ಬಗ್ಗೆ ಅಲ್ಲ, ಅವರ ತಂಗಿ ಶಿಮನ್ ಮಂದಣ್ಣ ಬಗ್ಗೆ ಮಾಹಿತಿ ನೀಡಲಿದ್ದೇವೆ.

ರಶ್ಮಿಕಾಗಿಂತ ಅವರ ತಂಗಿ ಶಿಮನ್ ಮಂದಣ್ಣ ತುಂಬಾ ಮುದ್ದಾಗಿದ್ದಾಳೆ. ಇನ್ನು ಶಿಮನ್’ಗಿಂತ ರಶ್ಮಿಕಾ ಸುಮಾರು 17 ವರ್ಷ ದೊಡ್ಡವರು. ಈ ಅಕ್ಕ-ತಂಗಿಯ ಮುದ್ದಾದ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಕಾಣಬಹುದು.

ರಶ್ಮಿಕಾ ಮಂದಣ್ಣ ಅವರ ತಂಗಿಯ ಹೆಸರು ಶಿಮನ್ ಮಂದಣ್ಣ. ರಶ್ಮಿಕಾರಿಗಿಂತ ಸುಮಾರು 17 ವರ್ಷ ಚಿಕ್ಕವರು.

9 ವರ್ಷದ ಶಿಮನ್ ಮಂದಣ್ಣ ಮತ್ತು ರಶ್ಮಿಕಾ ಮಂದಣ್ಣ ನಡುವೆ ದೊಡ್ಡ ವಯಸ್ಸಿನ ಅಂತರವಿದೆ.

ರಶ್ಮಿಕಾ ಆಗಾಗ್ಗೆ ತನ್ನ ಮುದ್ದಾದ ತಂಗಿಯೊಂದಿಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.

ಇನ್ನು ರಶ್ಮಿಕಾ ಮಂದಣ್ಣ ಇತ್ತೀಚೆಗೆ 'ಮಿಷನ್ ಮಜ್ನು' ಮತ್ತು 'ವಾರಿಸು' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಅವರ ‘ಅನಿಮಲ್’ ಸಿನಿಮಾ ಸದ್ದು ಮಾಡುತ್ತಿದ್ದು, ‘ಪುಷ್ಪ 2’ ಸಿನಿಮಾ ತೆರೆಗೆ ಬರಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ' ಅನಿಮಲ್' ಚಿತ್ರದಲ್ಲಿ ರಶ್ಮಿಕಾ ಮಂದಣ್ಣಗೆ ರಣಬೀರ್ ಕಪೂರ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link