ಡಯಾಬಿಟಿಸ್ ಫ್ರೆಂಡ್ಲಿ ಡ್ರಿಂಕ್ಸ್: ಇವುಗಳನ್ನು ಕುಡಿದ್ರೆ ಐದೇ ನಿಮಿಷದಲ್ಲಿ ಕಂಟ್ರೋಲ್`ಗೆ ಬರುತ್ತೆ ಶುಗರ್
ಮಧುಮೇಹ ಸಮಸ್ಯೆ ಇರುವವರಿಗೆ ಕೆಲವು ಪಾನೀಯಗಳು ಸ್ನೇಹಿತರಿದ್ದಂತೆ ಎನ್ನಲಾಗುತ್ತದೆ. ಇವುಗಳ ಬಳಕೆಯಿಂದ ಸುಲಭವಾಗಿ ಶುಗರ್ ಕಂಟ್ರೋಲ್ ಮಾಡಬಹುದು.
ಹಾಗಲಕಾಯಿ ದೇಹದಲ್ಲಿ ಗ್ಲೂಕೋಸ್ ಸಹಿಷ್ಣುತೆಯನ್ನು ಸುಧಾರಿಸುವ ಶಕ್ತಿ ಹೊಂದಿರುವ ತರಕಾರಿ. ಇದರ ಜ್ಯೂಸ್ ಇನ್ಸುಲಿನ್ ಅನುಕರಿಸುವ ಸಂಯುಕ್ತವನ್ನು ಹೊಂದಿದ್ದು ಶುಗರ್ ಸಮಸ್ಯೆ ಇರುವವರಿಗೆ ವರದಾನದಂತೆ ಕಾರ್ಯನಿರ್ವಹಿಸುತ್ತದೆ.
ಉತ್ಕರ್ಷಣ ನಿರೋಧಕಗಳಲ್ಲಿ ಅಧಿಕವಾಗಿರುವ ಸೌತೆಕಾಯಿ ಜ್ಯೂಸ್ ಅನ್ನು ನಿತ್ಯ ಸೇವಿಸುವುದರಿಂದ ಇದು ದೆಃಹವನ್ನು ಹೈಡೇಟಿಂಗ್ ಮಾಡುವುದರ ಜೊತೆಗೆ ಶುಗರ್ ನಿಯಂತ್ರಿಸುತ್ತದೆ.
ಕೊತ್ತಂಬರಿಯಲ್ಲಿ ಕಡಿಮೆ ಕಾರ್ಬೋಹೈಡ್ರೇಟ್ ಉಳ್ಳ ಜೀವಸತ್ವಗಳು ಮತ್ತು ಖನಿಜಗಳು ಹೆರಳವಾಗಿದ್ದು ಇದರ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ಬ್ಲಡ್ ಶುಗರ್ ಕಡಿಮೆಯಾಗುತ್ತದೆ.
ಹೆಚ್ಚಾಗಿ ಲಭ್ಯವಿರುವ ಕೆಂಪು ಸೇಬಿಗೆ ಹೋಲಿಸಿದರೆ ಗ್ರೀನ್ ಆಪಲ್ ಜ್ಯೂಸ್ ನಲ್ಲಿ ಗ್ಲೈಸೆಮಿಕ್ ಸೂಚಿ ಹೆಚ್ಚಿದ್ದು ಇದು ಕೂಡಲೇ ಬ್ಲಡ್ ಶುಗರ್ ನಿಯಂತ್ರಿಸಲು ಸಹಕಾರಿ ಆಗಿದೆ. s
ಕಡಿಮೆ ಕ್ಯಾಲೋರಿ, ಹೆಚ್ಚಿನ ಮೇಗ್ನಿಸಿಯಮ್ ಸಿಯಮ್ ಹೊಂದಿರುವ ಪಾಲಕ್ ಸೊಪ್ಪಿನ ಜ್ಯೂಸ್ ಗ್ಲೂಕೋಸ್ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಇನ್ಸುಲಿನ್ ಸೂಕ್ಷ್ಮತೆ ಸುಧಾರಿಸಿ ಕೂಡಲೇ ಶುಗರ್ ಕಂಟ್ರೋಲ್ ಮಾಡುವ ಪಾನೀಯವಾಗಿದೆ.
ಉರಿಯೂತ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದ ಕೂಡಿರುವ ಅರಿಶಿನ ಮತ್ತು ಶುಂಠಿ ರಸವನ್ನು ಕುಡಿಯುವುದರಿಂದ ತಕ್ಷಣ ನಿಯಂತ್ರಣಕ್ಕೆ ಬರುತ್ತೆ ಬ್ಲಡ್ ಶುಗರ್.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.