Nia Sharma Photoshoot: Golden Dressನಲ್ಲಿ ಪರ್ಫೆಕ್ಟ್ ಫಿಗರ್ ಅನಾವರಣಗೊಳಿಸಿದ ನಿಯಾ ಶರ್ಮಾ

Fri, 10 Sep 2021-11:45 am,

1. ಎಲ್ಲರ ಕಣ್ಣು ನಿಯಾ ಮೇಲೆ (Nia Sharma) - ಈ ಚಿತ್ರಗಳಲ್ಲಿ ನಿಯಾ ಶರ್ಮಾ ತೊಟ್ಟಿರುವ ಸುಂದರ ಡ್ರೆಸ್ ಮೇಲೆ ಎಲ್ಲರ ಕಣ್ಣು .  

2. ಗೋಲ್ಡನ್ ಶಿಮರಿ ಬೋಲ್ದ್ ಗೌನ್ - ಈ ಚಿತ್ರಗಳಲ್ಲಿ ನಿಯಾ ಗೋಲ್ಡನ್ ಶಿಮರಿ ಬೋಲ್ಡ್ ಗೌನ್ ಧರಿಸಿದ್ದು, ಇದು ಹೈ ಥೈ ಸ್ಲಿಟ್ ಪ್ಯಾಟರ್ನ್ ನಲ್ಲಿದೆ. ಈ ಹೈ ಸ್ಲಿಟ್ ಗೌನ್ ನಲ್ಲಿ ನಿಯಾಲ ಟೋನ್ ಮಾಡಲಾಗಿರುವ ಕಾಲುಗಳು ಜನರನ್ನು ಆಕರ್ಷಿಸುತ್ತಿವೆ.

3. ಡೀಪ್ ನೆಕ್ ಡ್ರೆಸ್ ನಲ್ಲಿ ನಿಯಾ - ಈ ಆಕರ್ಷಕ ಡೀಪ್ ನೆಕ್ ಡ್ರೆಸ್ ನಲ್ಲಿ ನಿಯಾ ತುಂಬಾ ಸುಂದರವಾಗಿ ಕಾಣಿಸುತ್ತಿದ್ದಾಳೆ. ಜೊತೆಗೆ ವೆಬಿ ಕೂದಲುಗಳ ಮೂಲಕ ತನ್ನ ಲುಕ್ ಅನ್ನು ನಿಯಾ ಕಂಪ್ಲೀಟ್ ಮಾಡಿದ್ದಾಳೆ.

4. ಸೋಫಾ ಮೇಲೆ ಕುಳಿತು ಪೋಸ್ಟ್ ನೀಡಿದ ನಿಯಾ - ಈ ಫೋಟೋ ಶೂಟ್ ನಲ್ಲಿ ನಿಯಾ ಸೋಫಾವೊಂದರ ಮೇಲೆ ಕುಳಿತು ಪೋಸ್ ನೀಡುತ್ತಿದ್ದಾಳೆ. ಅವಳ ಈ ಪೋಸ್ಟ್ ನೋಡಿ ಆಕೆಯ ಅಭಿಮಾನಿಗಳು ಮೈಮರೆತುಹೋಗಿದ್ದಾರೆ.

5. ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾಳೆ - ನಿಯಾ ವೃತ್ತಿ ಜೀವನದ ಕುರಿತು ಮಾತನಾಡುವುದಾದರೆ. ಕೊನೆಯ ಬಾರಿಗೆ ನಿಯಾ ಪಂಜಾಬಿ ಹಾಡು 'ಅಖಿಯಾ ಗಾ ಘರ್' ಮ್ಯೂಸಿಕ್ ವಿಡಿಯೋನಲ್ಲಿ ಕಾಣಿಸಿಕೊಂಡಿದ್ದಳು. ರೋಹಿತ್ ಶೆಟ್ಟಿ ನಿರೂಪಣೆಯ 'ಖತರೊಂಕೆ ಖಿಲಾಡಿಯಲ್ಲಿಯೂ ಕೂಡ ಭಾಗವಹಿಸಿ ಗೆದ್ದಿದ್ದಾಳೆ. ಕೊರೊನಾ ಮಹಾಮಾರಿಯ ನಡುವೆ 2020ರ ವಿಶೇಷ ಎಡಿಷನ್ ಇದಾಗಿತ್ತು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link