ತುಲಾ ರಾಶಿಯಲ್ಲಿ ಗ್ರಹಗಳ ಜಾತ್ರೆ... ಈ ಜನರಿಗೆ ಸಿಗುವುದು ಕುಬೇರನ ಖಜಾನೆ, ಭಾರೀ ಧನ ಲಾಭ!

Wed, 04 Oct 2023-6:12 am,

Grah Gochar In Libra 2023: ವೈದಿಕ ಜ್ಯೋತಿಷ್ಯದ ಪ್ರಕಾರ, ಪ್ರತಿ ತಿಂಗಳು ಕೆಲವು ಗ್ರಹಗಳು ಎಲ್ಲಾ ರಾಶಿಗಳ ಜೀವನದ ಮೇಲೆ ಪರಿಣಾಮ ಬೀರುತ್ತವೆ.   

ಮಿಥುನ ರಾಶಿ : ಈ ರಾಶಿಯವರಿಗೆ ಅಕ್ಟೋಬರ್‌ ಶುಭದಾಯಕವಾಗಲಿದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ಕೆಲಸ ಮತ್ತು ವ್ಯವಹಾರದಲ್ಲಿ ಅಂದುಕೊಂಡ ಯಶಸ್ಸು ದೊರೆಯುತ್ತದೆ.   

ಕನ್ಯಾ ರಾಶಿ : ಅನಿರೀಕ್ಷಿತ ಧನ ಲಾಭ ಆಗುವುದು. ಹಳೆಯ ಹೂಡಿಕೆಯಿಂದ ಲಾಭ ಬರಲಿದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಸಂತೋಷ ನೆಮ್ಮದಿ ಸಿಗುವುದು.   

ಸಿಂಹ ರಾಶಿ : ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ.  ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುತ್ತವೆ. ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣಬಹುದು.      

Planet Transit : ತುಲಾ ರಾಶಿಯಲ್ಲಿ ಬುಧ, ಸೂರ್ಯ, ಮಂಗಳ, ಕೇತು ಸಂಕ್ರಮಣದಿಂದಾಗಿ 4 ಗ್ರಹಗಳ ಜಾತ್ರೆ ನಡೆಯಲಿದೆ. ಇವೆಲ್ಲವೂ ರಾಶಿಗಳ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತವೆ. ಆದರೆ ಈ ಮೇಲಿನ 3 ರಾಶಿಗಳ ಜನರ ಅದೃಷ್ಟ ಹೊಳೆಯಲಿದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link