ಟ್ರಾವೆಲ್‌ ಲೀಜರ್‌ ಮ್ಯಾಗಜೀನ್ ಕವರ್‌ ಪೇಜ್‌ನಲ್ಲಿ ಪ್ಯಾನ್‌ ಇಂಡಿಯಾ ಸ್ಟಾರ್‌ ನಟಿ ಪೂಜಾ ಹೆಗ್ಗಡೆ!

Thu, 16 Nov 2023-4:26 pm,

ಸೌತ್‌ ಚಿತ್ರರಂಗದ ನಟಿ ಪೂಜಾ ಹೆಗ್ಗಡೆಯ ಪೋಟೋ ಸದ್ದಯ ಟ್ರಾವೆಲ್‌ ಲೀಜರ್‌ ಮ್ಯಾಗಜೀನ್ ಕವರ್‌ ಪೇಜ್‌ನ ಫೋಟೋದಲ್ಲಿ ಕಾಣಿಸಿದ್ದಾರೆ. ಈ ನಟಿ ಲಂಡನರ್‌ ಮಾಕೊ ಮುಂದೆ ನಿಂತು ಈ ಮ್ಯಾಗಜೀನ್ ಕವರ್‌ ಪೇಜ್‌ನ ಫೋಟೋಗೆ ಫೋಸ್‌ ನೀಡಿದ್ದಾರೆ.

ಕಳೆದವಾರ ನಟಿ ಪೂಜಾ ಹೆಗ್ಗಡೆ ಯುನೈಟೆಡ್‌ ಕಿಂಗ್‌ಡಮ್‌ಗೆ ತೆರೆಳಿದ್ದು, ಅಲ್ಲಿಯ ಫೋಟೋಗಳನ್ನು ಸಾಮಾಜಿಕ ಜಾಲತಾನದಲ್ಲಿ ತಮ್ಮ ಫ್ಯಾನ್ಸ್‌ ಜೊತೆಗೆ ಹಂಚಿಕೊಂಡಿದ್ದರು.

ಈ ನಟಿ ಕೊನೆಯದಾಗಿ ʼಕಿಸಿ ಕಾ ಭಾಯ್‌, ಕಿಸಿ ಕಾ ಜಾನ್‌ʼ ಹಿಂದಿ-ತೆಲುಗು ಬೈಲಿಂಗ್ವಲ್‌ ಚಿತ್ರದಲ್ಲಿ ನಟಿಸಿ, ಇದೀಗ ಯುನೈಟೆಡ್‌ ಕಿಂಗ್‌ಡಮ್‌ನ ಲಂಡಂನ್‌ನಲ್ಲಿ ಫೋಟೋ ಶೂಟ್‌ ಮಾಡಿಸಿದ್ದಾರೆ.

ಕರಾವಳಿ ಬೆಡಗಿ ಪೂಜಾ ಲಂಡನ್‌ನ ಅನೇಕ ಸ್ಥಳಗಳಿಗೆ ಭೇಟಿ ನೀಡಿ, ತಮ್ಮ ಕೆಲಸ ಹಾಗೂ ವೆಕೇಶನ್‌ ಎರಡನ್ನು ಸಹ ಎಮಜಾಯ್‌ ಮಾಡಿದ್ದಾರೆ.

ನಟಿ ಪೂಜಾ ಲಂಡನಲ್ಲಿ ಹಲವಾರು ರೀತಿಯಲ್ಲಿ ಬೇರೇ ಬೇರೆ ಸ್ಥಳಗಳಲ್ಲಿ ಫೋಟೋ ಶೂಟ್‌ ಮಾಡಿಸಿ ವಿಭಿನ್ನ ಫೋಸ್‌ಗಳ ಮೂಲಕ ಮಿಂಚಿದ್ದಾರೆ.

ಸೌತ್‌ ಸುಂದರಿ ಪೂಜಾ ಸದ್ಯ ಸಿನಿಮಾಗಲ ಮದ್ಯೆ ಬ್ರೇಕ್‌ ತೆಗೆದುಕೊಂಡು ಇದುವರೆಗೂ ತಮ್ಮ ಮುಂದಿನ ಚಿತ್ರದ ಬಗ್ಗೆ ಎಲ್ಲಿಯೂ ರಿವಿಲ್‌ ಮಾಡಿಲ್ಲ.

ಈ ನಟಿ ಸದ್ಯ ಸೋಷಿಯಲ್‌ ಮಿಡಿಯಾದಲ್ಲಿ ತಾವು ಟ್ರಾವೆಲ್‌ ಮಾಡಿದ ಫೋಟೋಗಳನ್ನ ಫ್ಯಾನ್ಸ್‌ಗಳ ಜೊತೆಗೆ ಶೇರ್‌ ಮಾಡುವುದರ ಮೂಲಕ ಸದಾ ಇಂಟರ್‌ ಆಕ್ಟೀವಾಗಿರುತ್ತಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link