`ನನಗೆ ಈಗಾಗಲೇ ನಾಲ್ಕು ವರ್ಷದ ಮಗನಿದ್ದಾನೆ..` ಮದುವೆಗೂ ಮುನ್ನವೇ ತಾಯಿಯಾದ ಸ್ಟಾರ್‌ ನಟಿ..! ಸುದ್ದಿ ಕೇಳಿ ಬೆಚ್ಚಿಬಿದ್ದ ಫ್ಯಾನ್ಸ್‌

Sun, 15 Dec 2024-2:21 pm,

Parvathy Thiruvothu: ಸಿನಿಮಾ ಇಂಡಸ್ಟ್ರಿಯಲ್ಲಿ ಮದುವೆಯಾಗೋದು ಡಿವೋರ್ಸ್‌ ತೆಗೆದುಕೊಳ್ಳೋದು, ಡೇಟಿಂಗ್‌, ಚ್ಯಾಟಿಂಗ್‌, ಚೀಟಿಂಗ್‌ ಇವೆಲ್ಲಾ ಸಾಮಾನ್ಯ ಅಂತಲೇ ಹೇಳಬಹುದು.   

ಆದರೆ, ಇತ್ತೀಚಿನ ದಿನಗಳಲ್ಲಿ ಮದುವೆಗೂ ಮುಂಚೆಯೇ ನಟ- ನಟಿಯರು ಮಕ್ಕಳು ಮಾಡಿಕೊಳ್ಳುತ್ತಿದ್ದಾರೆ, ಕದ್ದು ಮಚ್ಚಿ ನಟಿಯರು ಗರ್ಭಿಣಿಯರಾಗಿ ನಂತರ ಮದುವೆಯಾಗುತ್ತಿದ್ದಾರೆ.  

ಇದೀಗ ಇಂದು ನಾವು ಹೇಳಲು ಹೊರಟಿರುವ ಈ ನಟಿ ಕೂಡ ಸಡನ್‌ ಆಗಿ ತಮಗೆ ನಾಲ್ಕು ವರ್ಷದ ಮಗನಿದ್ದಾನೆ ಎಂದು ಹೇಳುವ ಮೂಲಕ ಶಾಕ್‌ ಕೊಟ್ಟಿದ್ದಾರೆ.  

ತನ್ನ ಸೌಂದರ್ಯದಿಂದ ಹಾಗೂ ನಟನೆಯಿಂದ ಪ್ರೇಕ್ಷಕರನ್ನು ಮೋಡಿ ಮಾಡಿರುವ ನಟಿ ಮಾಡಿದ್ದು ಕೇವಲ ಕೆಲವೇ ಸಿನಿಮಾಗಳಾದರೂ ಇವರು ಸೃಷ್ಟಿಸಿರುವ ಕ್ರೇಜ್‌ ಮಾತ್ರ ಅಷ್ಟಿಷ್ಟಲ್ಲ.  

2006ರಲ್ಲಿ ತಮ್ಮ ವೃತ್ತಿಜೀವನದ ಮೂಲಕ ನಟಿಯಾಗಿ ಚಲನಚಿತ್ರಕ್ಕೆ ಎಂಟ್ರಿ ಕೊಟ್ಟ ಈಕೆ, ಅನೇಕ ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ, ತಮ್ಮ ನಟನೆಯ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡಿದ್ದಾರೆ.  

ಅಷ್ಟಕ್ಕೂ ಇಂದು ನಾವು ಹೇಳಲು ಹೊರಟಿರುವ ನಟಿಯ ಹೆಸರು ಪಾರ್ವತಿ ತಿರುವೋತ್ತು, ಈ ನಟಿ ಟಾಲಿವುಡ್‌ ಸಿನಿಮಾಗಲಲ್ಲಿ ನಟಿಸುತ್ತಾ ಹಿಟ್‌ ಸಿನಿಮಾಗಲನ್ನು ನೀಡುತ್ತಾ ಜನರ ಮನಸ್ಸಿಗೆ ಹತ್ತಿರವಾಗಿದ್ದಾರೆ.   

ಇದೀಗ ಈ ನಟಿ ತಾವು ಮಾಡಿರುವ ಒಂದು ಪೋಸ್ಟ್‌ ಮೂಲಕ ಅಭಿಮಾನಿಗಳಿಗೆ ಶಾಕ್‌ ನೀಡಿದ್ದಾರೆ, ಮದುವೆಯಾಗದೆಯೇ ಈ ನಟಿ ತನಗೆ 4 ವರ್ಷದ ಮಗನಿದ್ದಾನೆ ಎಂದು ತಮ್ಮ ಮಗನನ್ನು ಪರಿಚಯಿಸಿದ್ದಾರೆ.   

ಇನ್ನೂ, ಪೋಸ್ಟ್‌ನ ಮೂಲಕ ತಮ್ಮ ಮಗುವಿನ ಫೋಟೋ ಹಾಗೂ ಜನ್ಮ ದಿನಾಂಕವನ್ನು ಸಹ ನಟಿ ಪೋಸ್ಟ್‌ ಮಾಡಿದ್ದು, ಈ ಪೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.  

ಅಷ್ಟಕ್ಕೂ, ನಟಿ ತಮ್ಮ ಮಗು ಎಂದು ಹೇಳಿರುವುದು ತಮ್ಮ ಮುದ್ದಾದ ಶ್ವಾನವನ್ನು, ಇವರ ಶ್ವಾನದ ಹೆಸರು ಡೋಬಿ ತಿರುವೋತ್ತು. ಇದೀಗ ಈ ಫೋಟೋ ನೋಡಿದ ನಂತರ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link