ಅಡುಗೆಮನೆಯಲ್ಲಿ ಇಟ್ಟ ಈ 3 ವಸ್ತುಗಳು ಬಿಳಿ ಕೂದಲನ್ನು ಕಡು ಕಪ್ಪಾಗಿಸುತ್ತವೆ.. ಒಮ್ಮೆ ಟ್ರೈ ಮಾಡಿ ರಿಸಲ್ಟ್ ಕಂಡು ಶಾಕ್ ಆಗುವಿರಿ!
ಈ ಬಿಳಿ ಕೂದಲನ್ನು ಕಪ್ಪಾಗಿಸಲು ಯುವಕರು ಹೇರ್ ಡೈ ಬಳಸುತ್ತಾರೆ. ಆದರೆ ಪ್ರಯೋಜನಗಳ ಬದಲಿಗೆ ಅದು ಹಾನಿಯನ್ನು ನೀಡುತ್ತದೆ. ಶಾಶ್ವತವಾಗಿ ಕಪ್ಪು ಕೂದಲು ಪಡೆಯಲು ನೀವು ಕೆಲವು ಮನೆಮದ್ದುಗಳನ್ನು ಅಳವಡಿಸಿಕೊಳ್ಳಬಹುದು.
ಇದಕ್ಕಾಗಿ ನೀವು ಎಲ್ಲಿಯೂ ಹೊರಗೆ ಹೋಗುವ ಅಗತ್ಯವಿಲ್ಲ. ಅಡುಗೆಮನೆಯಲ್ಲಿ ಲಭ್ಯವಿರುವ ಮೆಂತ್ಯ ಮತ್ತು ಟೀ ಪುಡಿಯೊಂದುಗೆ ನೈಸರ್ಗಿಕ ಹೇರ್ ಮಾಸ್ಕ್ ಅನ್ನು ತಯಾರಿಸಬಹುದು.
ಬಿಳಿ ಕೂದಲಿನ ಸಮಸ್ಯೆಯನ್ನು ಹೋಗಲಾಡಿಸಲು ಮೆಂತ್ಯವನ್ನು ಬಳಸುವುದು ತುಂಬಾ ಪ್ರಯೋಜನಕಾರಿ. ಮೆಂತ್ಯ ಕಾಳು ಕೂದಲನ್ನು ಕಪ್ಪಾಗಿಸುವುದರ ಜೊತೆಗೆ ಕೂದಲು ಉದುರುವ ಸಮಸ್ಯೆಯನ್ನು ದೂರ ಮಾಡುತ್ತದೆ.
ಮೆಂತ್ಯ ಬೀಜಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಮರುದಿನ ಬೆಳಿಗ್ಗೆ ಪುಡಿಮಾಡಿ. ಅದನ್ನು ಹೇರ್ ಮಾಸ್ಕ್ ನಂತೆ ಕೂದಲಿಗೆ ಹಚ್ಚಿಕೊಳ್ಳಿ. 2 ರಿಂದ 3 ಗಂಟೆಗಳ ನಂತರ ಕೂದಲನ್ನು ತೊಳೆಯಿರಿ. ಇದರ ನಿಯಮಿತ ಬಳಕೆಯಿಂದ ನಿಮ್ಮ ಬಿಳಿ ಕೂದಲು ಕೂಡ ಕಪ್ಪಾಗುತ್ತದೆ.
ಬಿಳಿ ಕೂದಲನ್ನು ಕಪ್ಪಾಗಿಸುವಲ್ಲಿ ಬ್ಲ್ಯಾಕ್ ಟೀ ಕೂಡ ತುಂಬಾ ಪರಿಣಾಮಕಾರಿ. ಕಪ್ಪು ಚಹಾವು ಕೂದಲನ್ನು ಕಪ್ಪು ಮತ್ತು ಹೊಳೆಯುವಂತೆ ಮಾಡುತ್ತದೆ. ಟೀ ಪುಡಿಯನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ನೀರಿನ ಬಣ್ಣವು ಸಂಪೂರ್ಣವಾಗಿ ಕಪ್ಪಾದಾಗ, ಆರಿಸಿ ಅದನ್ನು ತಣ್ಣಗಾಗಲು ಬಿಡಿ.
ಇದರ ನಂತರ ಕೂದಲನ್ನು ಈ ನೀರಿನಿಂದ ತೊಳೆಯಿರಿ. ಹಚ್ಚಿದ 2 ಗಂಟೆಗಳ ನಂತರ ಸಾಮಾಬ್ಯ ನೀರಿನಿಂದ ಕೂದಲನ್ನು ತೊಳೆಯಿರಿ. ಇದರಿಂದ ಕೂದಲು ಕಪ್ಪಾಗುತ್ತದೆ.