Photo Gallery: ಕೆಫೆಯೊಂದರಲ್ಲಿ ಬಾಯ್ ಫ್ರೆಂಡ್ ಜೊತೆ ಕಾಣಿಸಿಕೊಂಡ ನಟಿ ಶ್ರುತಿ ಹಾಸನ್
ಶೃತಿ ಹಾಸನ್ ಅವರ ಗೆಳೆಯ ಪ್ಲಾಟಿನಂ ಬಣ್ಣದಲ್ಲಿ ಅವರ ಕೂದಲಿಗೆ ಬಣ್ಣ ಹಚ್ಚಿದ್ದರು.
ನಟಿ ತನ್ನ ಉಡುಪಿನೊಂದಿಗೆ ಟ್ರೆಂಡಿ ಅಕ್ರಿಲಿಕ್ ಹೀಲ್ಸ್ ಧರಿಸಿದ್ದರು.
ಶ್ರುತಿ ಹಾಸನ್ ಕಪ್ಪು ಚರ್ಮದ ಪ್ಯಾಂಟ್ ಮತ್ತು ಸ್ಲೀವ್ ಲೆಸ್ ಲೋ-ಕಟ್ ಬ್ಲ್ಯಾಕ್ ಟಾಪ್ ನಲ್ಲಿ ಸುಂದರವಾಗಿ ಕಾಣುತ್ತಿದ್ದರು.
ನಟಿ ಶೃತಿ ಹಾಸನ್ ತನ್ನ ಗೆಳೆಯನೊಂದಿಗೆ ಮುಂಬೈನ ಕೆಫೆಯಲ್ಲಿ ಕಾಣಿಸಿಕೊಂಡರು.