Poonam Bajwa : ಕನ್ನಡದ ʼತಂಗಿಗಾಗಿʼ ನಟಿಯ ಹಾಟ್‌ ಫೋಟೋಸ್‌ ವೈರಲ್‌..! ಇಲ್ಲಿವೆ ನೋಡಿ

Thu, 27 Apr 2023-6:34 pm,

ಪೂನಂ ಬಾಜ್ವಾ ತಾಜಾ ಹಾಟ್ ಟ್ರೀಟ್ ನೀಡಿದ್ದಾರೆ. ಕಪ್ಪು ಬಿಕಿನಿ ತೊಟ್ಟಿರುವ ಸುಂದರಿ ಅದ್ಧೂರಿ ಸೌಂದರ್ಯ ನೋಡುಗರಿಗೆ ಮೋಡಿ ಮಾಡುವಂತಿದೆ.

ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ಚೆಲುವೆಯ ಅಂದಕ್ಕೆ ನೆಟ್ಟಿಗರು ಕಾಮೆಂಟ್‌ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಬ್ರೇಕ್ ಸಿಗದ ಹಿನ್ನೆಲೆಯಲ್ಲಿ ಪೂನಂ ಬಾಜ್ವಾ ತಮಿಳು ಇಂಡಸ್ಟ್ರಿಗೆ ಹೋಗಿ ಸೆಟಲ್ ಆಗಿದ್ದಾರೆ.

ತೆಲುಗಿನಲ್ಲಿಯೂ ಸಹ ಪೂನಂ ಹಲವಾರು ಹಿಟ್‌ ಸಿನಿಮಾಗಳನ್ನು ಮಾಡಿದ್ದಾರೆ. ಆದ್ರೂ ನಟಿಗೆ ಟಾಲಿವುಡ್‌ನಲ್ಲಿ ಕ್ರೇಜ್‌ ಸಿಗಲಿಲ್ಲ.

ಪೂನಂ ಬಾಜ್ವಾ 2006 ರಲ್ಲಿ 'ತಂಗಿಗಾಗಿ' ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

ತಂಗಿಗಾಗಿ ಸಿನಿಮಾದಲ್ಲಿ ಅವರು ಚಾಲೆಜಿಂಗ್‌ ಸ್ಟಾರ್‌ ದರ್ಶನ್‌ಗೆ ಜೊತೆಯಾಗಿ ನಟಿಸಿದ್ದರು.

ಏಪ್ರಿಲ್ 5, 1985 ರಂದು ಮುಂಬೈನಲ್ಲಿ ಪೂನಂ ಬಾಜ್ವಾ ಜನಿಸಿದರು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link