ಒಳ ಉಡುಪು ಧರಿಸದೇ ತಿರುಗಾಡಿದ ಪೂನಂ ಪಾಂಡೆ! ಟ್ರೋಲ್ ಹೈಕ್ಳು ಬಿಟ್ಟ ಬಿಡ್ತಾರಾ?
ಬಾಲಿವುಡ್ ನಟಿ ಪೂನಂ ಪಾಂಡೆ ಮತ್ತೆ ಸುದ್ದಿಯಲ್ಲಿದ್ದಾರೆ.
ಸಿನಿಮಾಗಿಂತ ವೈಯಕ್ತಿಕ ವಿಚಾರಗಳಿಂದ ಹೆಚ್ಚಾಗಿ ಪೂನಂ ಸುದ್ದಿಯಲ್ಲಿರುತ್ತಾರೆ.
ಸಾರ್ವಜನಿಕ ಸ್ಥಳದಲ್ಲಿ ಬ್ರಾ ಧರಿಸದೇ ಸಾರ್ವಜನಿಕವಾಗಿ ಕಾಣಿಸಿಕೊಂಡ ಪೂನಂ, ಟ್ರೋಲ್ ಪೇಜ್‌ಗಳಿಗೆ ಆಹಾರವಾಗಿದ್ದಾರೆ.
ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬೋಲ್ಡ್ ಫೋಟೋಗಳನ್ನು ಹಾಕುತ್ತಿರುತ್ತಾರೆ ಪೂನಂ ಪಾಂಡೆ.
ಇದೀಗ ನಟಿ ಪೂನಂ ಪಾಂಡೆ ಒಳ ಉಡುಪು ಧರಿಸದೇ ಓಡಾಡಿರುವುದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.