Pranitha subhash : ಅಮ್ಮನಾದ್ರೂ ತಗ್ಗಿಲ್ಲ ನಟಿ ಪ್ರಣಿತಾ ಸುಭಾಷ್ ಸೌಂದರ್ಯ..!
ಕನ್ನಡದ ಹುಡುಗಿ ಪ್ರಣೀತಾ ಸುಭಾಷ್ ಅವರನ್ನು ವಿಶೇಷವಾಗಿ ಜನರಿಗೆ ಪರಿಚಯಿಸುವ ಅಗತ್ಯವಿಲ್ಲ.
ಕನ್ನಡದ ಜೊತೆಗೆ ತೆಲುಗು, ತಮಿಳು, ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿರುವ ಈ ಸುಂದರಿ ಎಲ್ಲರಿಗೂ ಚಿರಪರಿಚಿತ.
ಇತ್ತೀಚೆಗಷ್ಟೇ ಉದ್ಯಮಿಯೊಬ್ಬರನ್ನು ಮದುವೆಯಾಗಿ ಸಿನಿಮಾದಿಂದ ದೂರ ಉಳಿದಿದ್ದರು.
ಮಗುವಿಗೆ ಜನ್ಮ ನೀಡಿದ ನಂತರ ಪ್ರಣಿತಾ ನಟನೆಗೆ ರೀ ಎಂಟ್ರಿ ಕೊಡುತ್ತಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹಾಟ್ ಹಾಟ್ ಫೋಟೋಗಳನ್ನು ಶೇರ್ ಮಾಡಿದ್ದು, ಮಾಧ್ಯಮಗಳು ಹಾಟ್ ಟಾಪಿಕ್ ಆಗುತ್ತಿವೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಆಕೆಯ ಇತ್ತೀಚಿನ ಕೆಲವು ಫೋಟೋಗಳನ್ನು ನೋಡಿ.