Bollywood Actresses in School Uniform: ಶಾಲೆಯ ಸಮವಸ್ತ್ರದಲ್ಲಿ ಬಾಲಿವುಡ್ ನಟಿಯರು ಹೇಗೆ ಕಾಣ್ತಿದ್ರು? ಇಲ್ಲೊಂದು ಸಣ್ಣ ಝಲಕ್

Thu, 01 Jul 2021-2:30 pm,

ಪ್ರಿಯಾಂಕಾ ಚೋಪ್ರಾ (Priyanka Chopra) ಅವರ ಶಾಲಾ ದಿನಗಳ ಚಿತ್ರ ಮುನ್ನೆಲೆಗೆ ಬಂದಿದೆ. ಪ್ರಿಯಾಂಕಾ ಅವರು ಸ್ಕೂಲ್ ಡೇಸ್ ಶಾಲಾ ಕ್ಯಾಬಿನೆಟ್ನ ಭಾಗವಾಗಿದ್ದರು ಮತ್ತು ನೀಲಗಿರಿ ಹೌಸ್ ನ ನಾಯಕರಾಗಿದ್ದರು. ಪ್ರಿಯಾಂಕಾ ಅವರ ಈ ಚಿತ್ರ ಸಾಕಷ್ಟು ವೈರಲ್ ಆಗಿದೆ.

ದೀಪಿಕಾ ಪಡುಕೋಣೆ (Deepika Padukone) ಅವರ ಈ ಚಿತ್ರ ಅವಳ ಬಾಲ್ಯದಿಂದ ಚಿತ್ರ. ಈ ಚಿತ್ರದಲ್ಲಿ ದೀಪಿಕಾ ಪ್ರಮಾಣಪತ್ರದ ಜೊತೆಗೆ ಪ್ರೈಜ್ ಹಿಡಿದಿರುವುದನ್ನು ಕಾಣಬಹುದು.

ಪರಿಣಿತಿ ಚೋಪ್ರಾ (Parineeti Chopra) ಅವರ ಶಾಲಾ ದಿನಗಳ ಈ ಫೋಟೋದಲ್ಲಿ ಅವರು ಸಮವಸ್ತ್ರವನ್ನು ಧರಿಸಿಲ್ಲ. ಆದರೆ ಈ ಚಿತ್ರವು ಅವರ ಸ್ಕೂಲ್ ದಿನಗಳದ್ದಾಗಿದೆ.

ದಿಶಾ ಪಟಾನಿಯ (Disha Patani)  ಶಾಲೆಯ ಫೋಟೋ ಇತ್ತೀಚಿನ ದಿನಗಳಲ್ಲಿ ವೈರಲ್ ಆಗಿತ್ತು. ಈ ಚಿತ್ರದಲ್ಲಿ ಸಲ್ವಾರ್ ಸೂಟ್‌ನಲ್ಲಿ ದಿಶಾ ಕಾಣಿಸಿಕೊಂಡಿದ್ದಾಳೆ. 

ಇದನ್ನೂ ಓದಿ- Radhe Release Date: ಮನೆಯಲ್ಲಿಯೇ ಕುಳಿತು ವಿಕ್ಷೀಸಿ ಸಲ್ಮಾನ್ ಅಭಿನಯದ Radhe ಚಿತ್ರದ First Day First Show

ಶಿಲ್ಪಾ ಶೆಟ್ಟಿ (Shilpa Shetty) ತನ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ತನ್ನ ಶಾಲಾ ದಿನಗಳಿಂದ ಗ್ರೂಪ್ ಫೋಟೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇದರಲ್ಲಿ, ಅವಳು ನಗುತ್ತಿರುವಂತೆ ಕಾಣುತ್ತದೆ. ಶಿಲ್ಪಾ ಶಾಲಾ ಸಮವಸ್ತ್ರದಲ್ಲಿ ಮುದ್ದಾಗಿ ಕಾಣುತ್ತಿದ್ದಾರೆ.

Shilpa Shetty Beauty Secrets: ಸದಾ ಯಂಗ್ ಆಗಿ ಕಾಣಲು ಇಲ್ಲಿದೆ ಸಿಂಪಲ್ ಟಿಪ್ಸ್

ತಾಪ್ಸೀ ಪನ್ನು (Taapsee Pannu) ಬಹಳ ವಿದ್ಯಾವಂತ ವಿದ್ಯಾರ್ಥಿ. ಕ್ರೀಡೆಯ ವಿಷಯದಲ್ಲಿ ಕೂಡ ತಾಪ್ಸೀ ಮುಂದಿದ್ದರು ಎಂದು ತೋರುತ್ತದೆ. ಇತ್ತೀಚಿಗೆ ತಾಪ್ಸಿ ಫೋಟೋ ಒಂದನ್ನು ಹಂಚಿಕೊಂಡಿದ್ದರು. ಇದರಲ್ಲಿ ಅವರು ಕ್ರೀಡಾ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿರುವುದನ್ನು ಕಾಣಬಹುದು.

ಇದನ್ನೂ ಓದಿ- Photos- ಐಶಾರಾಮಿ ಬಂಗಲೆಯಲ್ಲಿ ವಾಸಿಸುವ ಕ್ರಿಕೆಟಿಗರಿವರು

ಶಾಲಾ ಸಮವಸ್ತ್ರದಲ್ಲಿರುವ ಊರ್ವಶಿ ರೌತೆಲಾ (Urvashi Rautela) ಅವರ ಅನೇಕ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದರಲ್ಲಿ ಅವರು ಸುಂದರವಾಗಿ ಕಾಣುತ್ತಿದ್ದಾರೆ. 

ಯಾಮಿ ಗೌತಮ್ (Yami gautam) ತನ್ನ ಬಾಲ್ಯದ ಚಿತ್ರವನ್ನು ತನ್ನ ಸೋಷಿಯಲ್ ಮೀಡಿಯಾ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದು, ಇದರಲ್ಲಿ ಅವಳು ಶಾಲಾ ಸಮವಸ್ತ್ರವನ್ನು ಧರಿಸಿರುವುದನ್ನು ಕಾಣಬಹುದು. ಯಾಮಿಯ ಶಾಲಾ ದಿನಗಳ ಈ ಚಿತ್ರವು ಸಾಕಷ್ಟು ಹಳೆಯದು. ಇದರಲ್ಲಿ ಯಾಮಿ ತುಂಬಾ ಕ್ಯೂಟ್ ಆಗಿ ಕಾಣುತ್ತಿದ್ದಾರೆ.

ಅಮೀಷಾ ಪಟೇಲ್ (Ameesha Patel) ಈಗ ಚಿತ್ರಗಳಲ್ಲಿ ಕಾಣಿಸದೆ ಇರಬಹುದು, ಆದರೆ ಅವರ ಫ್ಯಾನ್ಸ್ ಪಾಲೋವರ್ಸ್ ಸ್ವಲ್ಪವೂ ಕಡಿಮೆಯಾಗಿಲ್ಲ. ನಟಿಯ ಶಾಲಾ ದಿನಗಳ ಚಿತ್ರವು ಈ ಹಿಂದೆ ವೈರಲ್ ಆಗಿದ್ದು, ಇದರಲ್ಲಿ ಆಕೆ ತನ್ನ ಸ್ನೇಹಿತರೊಂದಿಗೆ ಮೋಜು ಮಾಡುತ್ತಿರುವುದು ಕಂಡುಬರುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link