Puneeth - Darshan : ಪುನೀತ್‌ - ದರ್ಶನ್‌ ಒಟ್ಟಾಗಿರುವ ಅಪರೂಪದ ಫೋಟೋಗಳು ಇಲ್ಲಿವೆ ನೋಡಿ

Tue, 06 Dec 2022-11:48 am,

ಪುನೀತ್ ನಟನೆಯ 'ಅರಸು' ಚಿತ್ರದಲ್ಲಿ ಸಂಭಾವನೆ ಇಲ್ಲದೇ ದರ್ಶನ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು. 

ಕನ್ನಡ ಚಿತ್ರರಂಗದ ಸುವರ್ಣ ಮಹೋತ್ಸವ ವೇದಿಕೆಯಲ್ಲಿ ಅರ್ಜುನನಾಗಿ ದರ್ಶನ್, ಬಭ್ರುವಾಹನನಾಗಿ ಪುನೀತ್‌ ಅಭಿನಯಿಸಿದ್ದರು.

ರಾಜ್‌ಕುಮಾರ್ ಮಗಳು ಲಕ್ಷ್ಮಿ ಅವರ ಬರ್ತ್‌ ಡೇ ಸಂದರ್ಭದಲ್ಲಿ ತೆಗೆದ ಫೋಟೋ ಇದಾಗಿದೆ. 

ಮತ್ತೊಂದು ಫೋಟೋದಲ್ಲಿ ದರ್ಶನ್‌ ಹಾಗೂ ಪುನೀತ್‌ ಒಟ್ಟಿಗೆ ವೇದಿಕೆ ಮೇಲಿರುವ ಫೋಟೋ ಟ್ವಿಟರ್‌ನಲ್ಲಿ ವೈರಲ್‌ ಆಗಿತ್ತು. 

ಪಾರ್ವತಮ್ಮ ಜೊತೆ ಪುನೀತ್‌ ಹಾಗೂ ದರ್ಶನ್‌ ಇದ್ದ ಫೋಟೋ ಇದು

ZEENEWS TRENDING STORIES

By continuing to use the site, you agree to the use of cookies. You can find out more by Tapping this link