Rachana Inder : `ಹೆಂಗೆ ನಾವು` ಹುಡುಗಿಯ ಸಿಂಪಲ್ ಫೋಟೋಸ್ : ಇಲ್ಲಿವೆ ನೋಡಿ
ಸಿಂಪಲ್ ಡ್ರೆಸ್ ಅಲ್ಲಿ ಹೆಂಗೆ ನಾವು ಖ್ಯಾತಿಯ ರಚನಾ ಇಂದರ್
ಲೈಟ್ ಬ್ರೌನ್ ಡ್ರೆಸ್ ಜೊತೆ ಬ್ಲ್ಯಾಕ್ ಜೀನ್ಸ್ ಅಲ್ಲಿ ನಟಿ
'ನಾನು ಮತ್ತು ಗುಂಡ' ಸೆಟ್ ನಿಂದ ಫೋಟೋ ಹಂಚಿಕೊಂಡಿರುವ ನಟಿ
ಲವ್ ಮಾಕ್ಟೇಲ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ರಚನಾ
'ಲವ್ 360' ಸಿನಿಮಾದ ಮೂಲಕ ನಾಯಕಿಯಾಗಿ ಕಾಣಿಸಿಕೊಂಡ ರಚನಾ ಇಂದರ್