ಮದುವೆಯಾಗಿ 12 ವರ್ಷಗಳ ಬಳಿಕ ಗರ್ಭಿಣಿಯಾದ ಸ್ಟಾರ್ ನಟಿ.. ಈಕೆಯ ಪತಿ ಇವರೇ ನೋಡಿ!
ರಾಧಿಕಾ ಆಪ್ಟೆ.. ಒಟಿಟಿಯ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂದೇ ಖ್ಯಾತರಾದವರು. ಇದೀಗ ರಾಧಿಕಾ ಆಪ್ಟೆ ಬೇಬಿ ಬಂಪ್ ಫೋಟೋ ವೈರಲ್ ಆಗಿದೆ.
ರಾಧಿಕಾ ಆಪ್ಟೆ ಮದುವೆಯಾಗಿ 12 ವರ್ಷಗಳ ಬಳಿಕ ಗರ್ಭಿಣಿಯಾಗಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ನಟಿ ರಾಧಿಕಾ ಆಪ್ಟೆ 2012 ರಿಂದ ಬ್ರಿಟಿಷ್ ಸಂಗೀತ ಸಂಯೋಜಕ ಬೆನೆಡಿಕ್ಟ್ ಟೇಲರ್ ಅವರನ್ನು ವಿವಾಹವಾದರು.
ಮದುವೆಯಾದ 12 ವರ್ಷಗಳ ನಂತರ ಈ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ರಾಧಿಕಾ ಆಪ್ಟೆ ಬೇಬಿ ಬಂಪ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.