Happy Ragini: ರಾಗಿಣಿ ದ್ವಿವೇದಿಗೆ ಹುಟ್ಟುಹಬ್ಬದ ಸಂಭ್ರಮ.. `ತುಪ್ಪದ ಬೆಡಗಿ`ಯ ಟ್ರೆಡಿಷನಲ್‌ ಲುಕ್‌

Tue, 24 May 2022-1:38 pm,

'ತುಪ್ಪದ ಬೆಡಗಿ' ನಟಿ ರಾಗಿಣಿ ದ್ವಿವೇದಿ ಬಹಳ ಗ್ಯಾಪ್‌ನ ಬಳಿಕ ಪುನಃ ಸಿನಿಮಾ ಕೆಲಸಗಳತ್ತ ಮುಖ ಮಾಡಿದ್ದಾರೆ. ಟ್ರೆಡಿಷನಲ್‌ ಲುಕ್‌ನಲ್ಲಿ 'ತುಪ್ಪದ ಬೆಡಗಿ'ಯ ಕೆಲವು ಫೋಟೋಗಳು ಇಲ್ಲಿವೆ. 

ಇಂದು ರಾಗಿಣಿ ದ್ವಿವೇದಿಗೆ ಹುಟ್ಟುಹಬ್ಬದ ಸಂಭ್ರಮ. ಕಿಚ್ಚ ಸುದೀಪ್‌ ಜೊತೆಗೆ ವೀರ ಮದಕರಿ ಚಿತ್ರದಿಂದ ರಾಗಿಣಿ ಸಿನಿಪಯಣ ಆರಂಭವಾಯಿತು.

ಇವರು ನಂತರ ಕನ್ನಡದ ಬಹುತೇಕ ನಟರೊಂದಿಗೆ ತೆರೆಹಂಚಿಕೊಂಡಿದ್ದಾರೆ. ಶಿವ ರಾಜ್‌ಕುಮಾರ್‌ ಜೊತೆ ನಟಿಸಿದ ʻಶಿವʼ ಚಿತ್ರಕ್ಕೆ ಸೈಮಾ ಪ್ರಶಸ್ತಿ ಕೂಡ ಪಡೆದಿದ್ದಾರೆ.

2011 ರಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ನಂದಿನಿ ಹಾಲು ನಿಯಮಿತದ ರಾಯಭಾರಿಯಾದರು. 

ನೋಂದಾಯಿತ ಅಭಿಮಾನಿಗಳ ಸಂಘವನ್ನು ಹೊಂದಿರುವ ಕನ್ನಡದ ಏಕೈಕ ನಟಿ ರಾಗಿಣಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link