Ramachari Kannada Serial: ರಾಮಾಚಾರಿ ಸೀರಿಯಲ್ ಹೀರೋ ರಿತ್ವಿಕ್ ನಿಜವಾದ ಲವರ್ ಯಾರು ಗೊತ್ತಾ? ಚಾರುಗಿಂತ ಸುಂದ್ರಿ ಆಕೆ!!

Thu, 28 Mar 2024-2:51 pm,

ರಾಮಾಚಾರಿ ಸೀರಿಯಲ್ ನಟ ರಿತ್ವಿಕ್ ಅತೀ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದು ರಾಮಾಚಾರಿ ಪಾತ್ರದಿಂದ.. ಈ ಧಾರವಾಹಿಯಲ್ಲಿ ಇವರ ಅಧ್ಬುತ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ..   

ಇನ್ನು ಸಿರೀಯಲ್‌ ಮೂಲಕ ಅಭಿಮಾನಿಗಳ ಮನಗೆದ್ದ ಈ ನಟನಿಗೆ ಗರ್ಲ್‌ಫ್ರೆಂಡ್‌ ಇದ್ದಾರಾ ಎನ್ನುವುದು ಪ್ರೇಕ್ಷಕರ ಪ್ರಶ್ನೆಯಾಗಿತ್ತು.. ಹಾಗಾದ್ರೆ ಇವರಿಗೆ ನಿಜವಾಗ್ಲೂ ಲವರ್‌ ಇದ್ದಾರಾ? ಅಥವಾ ಇಲ್ಲವಾ? ಇದೀಗ ತಿಳಿಯೋಣ ಬನ್ನಿ..   

ನಟ ರಿತ್ವಿಕ್‌ಗೆ ಲವರ್‌ ಇದ್ರು.. ಹೌದು ಇವರು ಸಿರೀಯಲ್‌ಗೂ ಬರುವ ಮುನ್ನ ಪ್ರೀತಿಯಲ್ಲಿದ್ದರು. ಆದರೆ ಕಾರಣಾಂತರಗಳಿಂದ ಬೇರ್ಪಟ್ಟಿದ್ದಾರಂತೆ.. ಈ ಬಗ್ಗೆ ಅವರೇ ಸಂದರ್ಶವೊಂದರಲ್ಲಿ ಮಾತನಾಡಿದ್ದರು..   

ರಾಮಾಚಾರಿ ಧಾರವಾಹಿ ನೋಡಿದವರಿಗೆ ಇವರ ಸ್ಪಷ್ಟ ಕನ್ನಡ, ಮಾತನಾಡುವ ಶೈಲಿ, ಎಲ್ಲವೂ ಕೂಡ ತುಂಬಾ ಇಷ್ಟವಾಗಿದೆ.. ನಟ ರಿತ್ವಿಕ್‌ ರಾಮಾಚಾರಿ ಪಾತ್ರಕ್ಕೆ ಹೇಳಿ ಮಾಡಿಸಿದಂತಹವರಾಗಿದ್ದಾರೆ.. ಇದಕ್ಕೆ ಜೀವ ತುಂಬಲು ಅವರು ಅನೇಕ ಅಭ್ಯಾಸಗಳನ್ನು ಬಿಟ್ಟಿದ್ದಾರೆ..   

ರಿತ್ವಿಕ್‌ ಅವರು ಮೂಲತಃ ಮೈಸೂರಿನವರು.. ಮಂಡ್ಯ ರಮೇಶ್‌ ಅವರ ಅಪ್ಪಟ ಶಿಷ್ಯ.. ರಮೇಶ್‌ ಅವರ ಶಾಲೆಯಲ್ಲಿ ತರಬೇತಿ ಪಡೆದ ಇವರು ತಂದೆ ಯಾತಿಯ ಒತ್ತಾಯಕ್ಕೆ ರಂಗಭೂಮಿಗೆ ಕಾಲಿಟ್ಟವರು.. ಸದ್ಯ ತೆರೆ ಮೇಲೆ ಎಲ್ಲರ ಗಮನಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link