ರಮ್ಯಾ ಕೃಷ್ಣನ್ʼಗೆ ಇಷ್ಟು ದೊಡ್ಡ ಮಗ ಇದ್ದಾನಾ! ತಂದೆ ನಿರ್ದೇಶಕ.. ತಾಯಿ ಸ್ಟಾರ್ ನಟಿ.. ಮಗ ಹೀರೋ ಆಗಿ ಎಂಟ್ರಿ?
ರಮ್ಯಾ ಕೃಷ್ಣನ್ ಅವರು ನಿರ್ದೇಶಕ ಕೃಷ್ಣವಂಶಿ ಅವರೊಂದಿಗೆ ಪ್ರೀತಿಸಿ ಮದುವೆಯಾದರು.
ರಮ್ಯಾ ಕೃಷ್ಣನ್ ಮತ್ತು ಕೃಷ್ಣವಂಶಿ ಅವರಿಗೆ ರಿಥ್ವಿಕ್ ಎಂಬ ಪುತ್ರನಿದ್ದಾನೆ.
ತಾಯಿಗೆ ತಕ್ಕ ಮಗನಂತಿರುವ ರಿಥ್ವಿಕ್ ನೋಡಲು ಸಖತ್ ಹ್ಯಾಂಡ್ಸಮ್ ಆಗಿದ್ದಾರೆ. ರಮ್ಯಾ ಕೃಷ್ಣನ್ ಪುತ್ರ ರಿಥ್ವಿಕ್ ಅವರಿಗೆ ಅಂದಾಜು 18 ವರ್ಷ.
ಇದನ್ನು ಅರಿತ ಅಭಿಮಾನಿಗಳು ರಮ್ಯಾ ಕೃಷ್ಣನ್ ಅವರಿಗೆ ಇಷ್ಟು ದೊಡ್ಡ ಮಗ ಇದ್ದಾನಾ? ಎಂದು ಆಶ್ಚರ್ಯ ಪಡುತ್ತಿದ್ದಾರೆ.
ತಾಯಿ ಸ್ಟಾರ್ ನಟಿ, ತಂದೆ ನಿರ್ದೇಶಕರು ಹೀಗಾಗಿ ಸದ್ಯದಲ್ಲೇ ರಿಥ್ವಿಕ್ ಕೂಡ ಹೀರೋ ಆಗಿ ಎಂಟ್ರಿ ಕೊಡುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ರಮ್ಯಾ ಕೃಷ್ಣನ್ ಅವರನ್ನು ಪುತ್ರನೊಟ್ಟಿಗೆ ನೋಡಿದ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.