ಕೆಂಪು ಬಣ್ಣದ ಉಡುಗೆ ಧರಿಸಿ ಸ್ಟೈಲಿಶ್ Photo Shoot ನಡೆಸಿದ Rani Chatarjee

Tue, 11 Aug 2020-10:27 pm,

ನಟ ವಿನಯ್ ಆನಂದ್ ಹಾಗೂ ನಟಿ ರಾಣಿ ಚಟರ್ಜೀ ಅವರ ಭೋಜಪುರಿ ಹಾಡು 'ಅಪನಾ ಗಾವ್ ದಿಖಾ ದ' ಭಾರಿ ಜನಪ್ರೀಯತೆ ಪಡೆದಿತ್ತು.

ಕೆಂಪು ಬಣ್ಣದ ಈ ಉಡುಗೆಯಲ್ಲಿ ರಾಣಿ ಚಟರ್ಜೀ ಭಾರಿ ಸ್ಟೈಲಿಶ್ ಕಂಡುಬಂದಿದ್ದಾಳೆ. ಈ ಭಾವಚಿತ್ರಗಳಲ್ಲಿ ರಾಣಿ ತಾವು ಯಾವುದೇ ಓರ್ವ ಅಪ್ಸರೆಗಿಂತ ಕಮ್ಮಿ ಇಲ್ಲ ಎಂಬಂತೆ ಕಂಗೊಳಿಸುತ್ತಿದ್ದಾಳೆ.

ಭೋಜಪುರಿ ಚಿತ್ರರಂಗದಲ್ಲಿ ಅಪಾರ ಖ್ಯಾತಿ ಪಡೆದಿರುವ ಈ ನಟಿ ಇದೀಗ ಬಾಲಿವುಡ್ ನಲ್ಲಿ ವಿಶೇಷ ನಟನ ಜೊತೆಗೆ ಪದಾರ್ಪಣೆ ಮಾಡಲು ಬಯಸಿದ್ದಾಳೆ. ಈ ಕುರಿತು ಇತ್ತೀಚೆಗಷ್ಟೇ ರಾಣಿ ಬಹಿರಂಗಪಡಿಸಿದ್ದರು.

ಈ ಲುಕ್ ನಲ್ಲಿ ರಾಣಿಯನ್ನು ನೋಡಿರುವ ಅವಳ ಅಭಿಮಾನಿಗಳು, ಈ ಭಾವಚಿತ್ರಗಳಲ್ಲಿ ರಾಣಿ ಕಾಣಿಸಿಕೊಂಡಿರುವ ರೀತಿಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ 'ಮಸ್ತ್ ರಾಮ್' ವೆಬ್ ಸಿರೀಸ್ ನಲ್ಲಿ ರಾಣಿ ಕಾಣಿಸಿಕೊಂಡಿದ್ದಳು. ಈ ವೆಬ್ ಸೀರಿಸ್ ನಲ್ಲಿ ರಾಣಿ ನಿರ್ವಹಿಸಿದ್ದ ಪಾತ್ರಕ್ಕೆ ಅಭಿಮಾನಿಗಳು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link