ಮದುವೆಯಾಗದೆ ನಟಿ ಸಾಯಿ ಪಲ್ಲವಿ ಪ್ರೆಗ್ನೆಂಟ್? ಬೇಬಿ ಬಂಪ್‌ ಫೋಟೋ ಸಿಕ್ಕಾಪಟ್ಟೆ ವೈರಲ್‌!

Tue, 09 Jul 2024-10:19 am,

ನ್ಯಾಚುರಲ್‌ ಬ್ಯೂಟಿ ಸಾಯಿ ಪಲ್ಲವಿ ಸೌತ್‌ ಸಿನಿರಂಗದ ಸ್ಟಾರ್‌ ನಟಿಯರಲ್ಲಿ ಒಬ್ಬರು. 

ಸಾಯಿ ಪಲ್ಲವಿಗೆ ಸಂಬಂಧಿಸಿದ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ಫ್ಯಾನ್ಸ್‌ ಶಾಕ್‌ ಆಗಿದ್ದಾರೆ.   

ಇಂಡಸ್ಟ್ರಿಯ ಮೋಸ್ಟ್‌ ಎಲಿಜಬಲ್‌ ಬ್ಯಾಚುಲರ್‌ ಆಗಿದ್ದಾರೆ. 32 ವರ್ಷದ ಸಾಯಿ ಪಲ್ಲವಿ ಇನ್ನೂ ಮದುವೆಯಾಗಿಲ್ಲ.  

ಇದೀಗ ಸಾಯಿ ಪಲ್ಲವಿ ಪ್ರೆಗ್ನೆಂಟ್‌ ಆಗಿರುವ ಫೋಟೋಗಳು ವೈರಲ್‌ ಆಗಿವೆ. ಸಾಯಿ ಪಲ್ಲವಿ ಮದುವೆಯಾಗದೆ ಗರ್ಭಿಣಿಯಾಗಿದ್ದಾರೆ ಎಂದು ಅನೇಕರು ಶಾಕ್‌ ಆಗಿದ್ದಾರೆ.

ಆದರೆ ಅಸಲಿ ಸತ್ಯವೇ ಬೇರೆಯಿದೆ. ಸತ್ಯಾಂಶ ತಿಳಿದು ಫ್ಯಾನ್ಸ್ ಬೆಚ್ಚಿಬಿದ್ದಿದ್ದಾರೆ.‌   

ಶೂಟಿಂಗ್‌ ಸೆಟ್‌ನಲ್ಲಿ ಗರ್ಭಿಣಿ ಪಾತ್ರದಲ್ಲಿರುವ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.   

ಸಾಯಿ ಪಲ್ಲವಿ ಸಿನಿಮಾ ಶೂಟಿಂಗ್ ಒಂದರ ಭಾಗವಾಗಿ ಇಂತಹ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆ ಫೋಟೋಗಳನ್ನು ನೋಡಿದವರೆಲ್ಲಾ ಶಾಕ್ ಆಗಿದ್ದಾರೆ.

ಒಂದು ವರ್ಷದ ಹಿಂದೆ ಸಾಯಿ ಪಲ್ಲವಿಯ ಈ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಮೂಡಿಸಿದ್ದವು.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link