ಶನಿ-ಮಂಗಳ ಯುತಿ: ಈ ರಾಶಿಯವರ ಜೀವನದಲ್ಲಿ ಎದುರಾಗಲಿದೆ ಭಾರೀ ಸಂಕಷ್ಟ
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನ್ಯಾಯದ ದೇವರು ಶನಿ ದೇವ ಮತ್ತು ಕಮಾಂಡರ್ ಗ್ರಹವಾದ ಮಂಗಳ ಇಬ್ಬರೂ ಮುಖಾಮುಖಿ ಆದಾಗ ಸಂಸಪ್ತಕ ಯೋಗ ನಿರ್ಮಾಣಗೊಳ್ಳುತ್ತದೆ. ಇದನ್ನು ಮೂರು ರಾಶಿಯವರ ದೃಷ್ಟಿಯಿಂದ ತುಂಬಾ ಎಚ್ಚರಿಕೆಯಿಂದ ಇರಬೇಕಾದ ಸಮಯ ಎಂದು ಹೇಳಲಾಗುತ್ತಿದೆ. ಈ ಅವಧಿಯಲ್ಲಿ ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಯೋಣ...
ಶನಿ-ಮಂಗಳ ಗ್ರಹಗಳು ಮುಖಾಮುಖಿಯಾಗುತ್ತಿರುವುದು ಮೇಷ ರಾಶಿಯವರಿಗೆ ಭಾರೀ ನಷ್ಟವನ್ನು ಉಂಟು ಮಾಡಲಿದೆ. ಈ ವೇಳೆ ನೀವು ನಿಮ್ಮ ಸಮಸ್ಯೆಗಳು ಹೆಚ್ಚಾಗುವುದರಿಂದ ಸಾಧ್ಯವಾದಷ್ಟು ತಾಳ್ಮೆಯಿಂದ ವರ್ತಿಸಿ.
ಶನಿ ಮಂಗಳ ಯುತಿಯು ಕರ್ಕಾಟಕ ರಾಶಿಯವರಿಗೆ ಸಮಸ್ಯೆಗಳನ್ನು ಹೆಚ್ಚಿಸಲಿದೆ. ಈ ಸಮಯದಲ್ಲಿ ನೀವು ನಿಮ್ಮ ಮಾತಿಗೆ ಕಡಿವಾಣ ಹಾಕದಿದ್ದರೆ ಸಮಸ್ಯೆಗಳು ಉಲ್ಬಣಿಸಲಿವೆ.
ಶನಿ-ಮಂಗಳ ಯುತಿಯು ಮಕರ ರಾಶಿಯವರ ಜೀವನದಲ್ಲೂ ಕೂಡ ಪ್ರತಿಕೂಲ ಪರಿಣಾಮವನ್ನು ಸೃಷ್ಟಿಸಲಿದೆ. ನಿಮ್ಮ ಆದಾಯಕ್ಕಿಂತ ಖರ್ಚು ಹೆಚ್ಚಾಗಳಿದ್ದು, ಆರ್ಥಿಕ ಹೊರೆ ಹೆಚ್ಚಾಗುವ ಸಾಧ್ಯತೆ ಇದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.