ಸೀರೆಯುಟ್ಟು ಹುಡುಗರ ತಲೆಯಲ್ಲಿ ಗೂಗ್ಲಿ ಎಬ್ಬಿಸಿದ ಸ್ವಾತಿ ಅಲಿಯಾಸ್‌ ಕೃತಿ..!

Thu, 27 Apr 2023-9:31 am,

ಕೃತಿ ಚಿಕ್ಕ ವಯಸಿನಲ್ಲೇ ಮಾಡಲಿಂಗ್ ಮಾಡುವಲ್ಲಿ ತುಂಬಾ ಆಸಕ್ತಿ ವಹಿಸಿದವರು. ಇವರು ಶಾಲೆಯಲ್ಲಿ ಓದುತ್ತಿರುವಾಗಲೇ ಇವರು ಜಾಹಿರಾತುಗಳಲ್ಲಿ ಅಭಿನಹಿಸಿತಿದ್ದರು.   

ಅದರಂತೆಯೇ ಇಂದಿಗೂ ಇವರು ಮುಂದುವರಿಸಿಕೊಂಡು ಬಂದಿದ್ದಾರೆ. ಇವತ್ತಿಗೂ ಇವರು ಹಲವಾರು ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.  

 ಕೃತಿ ಖರಬಂದ ಅವರು ತೆಲುಗಿನ ಅನೇಕ ಚಿತ್ರಗಳಲ್ಲಿ ಅಭಿನಹಿಸಿದ್ದರು ಯಾವುದೇ ಹೆಸರು ಮಾಡಲಿಲ್ಲ.  

2012 ರಲ್ಲಿ ಇವರು ಕನ್ನಡ ಚಿತ್ರರಂಗದಲ್ಲಿ ಅಭಿನಹಿಸುವ ಅವಕಾಶ ದೊರೆಯಿತು. ಯಶ್ ಅವರ ನಾಯಕತ್ವದಲ್ಲಿ ಮೂಡಿ ಬಂದ ಗೂಗ್ಲಿ ಚಿತ್ರದಲ್ಲಿ ಕಾಣಿಸಿಕೊಂಡರು   

ಈ ಸಿನಿಮಾದ ನಂತರ ಇವರಿಗೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಅವಕಾಶಗಳು ದೊರೆಯಿತು.  

ಇವರು ಮೊಟ್ಟ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಕಿಂಗ್ ಎಂದೇ ಪ್ರಸಿದ್ದರಾಗಿರುವ ಶಿವರಾಜ್ ಕುಮಾರ್ ಅವರ ಜೊತೆಯಲ್ಲೂ ಬೆಳ್ಳಿ ಚಿತ್ರದಲ್ಲಿ ನಾಯಕಿಯಾಗಿ ಅಭಿನಹಿಸುವ ಅವಕಾಶ ದೊರೆಯಿತು.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link