Actress Padmaja: ಟಾಪ್ ನಟಿ ಪದ್ಮಜಾ ರಾವ್ ನಿಜವಾದ ಪತಿ ಯಾರು ಗೊತ್ತಾ? ಇವರ ಮಗ ಕೂಡ ಸಖತ್ ಫೇಮಸ್!!
ಕನ್ನಡ ಚಿತ್ರರಂಗ ಕಂಡ ಅದ್ಭುತ ಕಲಾವಿದರಲ್ಲಿ ನಟಿ ಪದ್ಮಜಾ ರಾವ್ ಕೂಡ ಒಬ್ಬರು.. ಇವರ ಅದ್ಭುತ ಅಭಿನಯಕ್ಕೆ ಮಾರುಹೋಗದವರೇ ಇಲ್ಲ.. ಹೆಚ್ಚಾಗಿ ತಾಯಿಯ ಪಾತ್ರಳಲ್ಲೇ ಗುರುತಿಸಿಕೊಂಡ ಇವರು ಸ್ಯಾಂಡಲ್‌ವುಡ್‌ನ ಅಮ್ಮ ಎಂದರೇ ತಪ್ಪಾಗುವುದಿಲ್ಲ..
ಗಾಳಿಪಟ, ಹಠವಾದಿ, ಉಗ್ರಂ, ಮುಂಗಾರುಮಳೆ ಹೀಗೆ ಕನ್ನಡದ ಎವರ್‌ಗ್ರೀನ್ ಸಿನಿಮಾಗಳಲ್ಲಿ ಪೋಷಕ ಪಾತ್ರದ ಮೂಲಕವೇ ಅತೀ ಹೆಚ್ಚು ಜನಪ್ರಿಯತೆ ಗಳಿಸಿದ ಇವರು ಕನ್ನಡ ಚಿತ್ರರಂಗಕ್ಕೆ ತಪ್ಪದೇ ಆದ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ..
ನಟಿ ಪದ್ಮಜಾ ರಾವ್ ಕುರಿತಾಗಿ ವಿಶೇಷವಾಗಿ ಏನು ಹೇಳಬೇಕಿಲ್ಲ.. ಅವರ ಅಭಿನಯವೇ ಅವರ ಪರಿಚಯ.. ಅಷ್ಟರ ಮಟ್ಟಿಗೆ ಪಾತ್ರಗಳಿಗೆ ಜೀವ ತುಂಬುವ ಮಹಾನ್ ಕಲಾವಿದೆ ಇವರು.. ಸಿನಿರಂಗ ಮಾತ್ರವಲ್ಲದೇ
ಇನ್ನು ಇವರ ವೈಯಕ್ತಿಕ ವಿಚಾರಕ್ಕೆ ಬಂದರೆ ಇವರ ಮಗ ಕೂಡ ಸಖತ್ ಫೇಮಸ್.. ಅವರ ಹೆಸರು ಸಂಜೀವ್.. ಪ್ರಾಣಿ ಪ್ರೇಮಿಯಾಗಿಯರುವ ಇವರು ಪ್ರಾಣಿ ಅಭಯ ಕೇಂದ್ರ ನಡೆಸುತ್ತಿದ್ದು.. 50 ಕ್ಕಿಂತ ಹೆಚ್ಚು ವಿವಿಧ ವಿವಿಧ ರೀತಿಯ ಪ್ರಾಣಿಗಳನ್ನು ಸಾಕಿದ್ದಾರೆ..
ಇನ್ನು ನಟಿ ಪದ್ಮಜಾ ರಾವ್ ಅವರ ಪತಿ ಅವರ ವೃತ್ತಿಗೆ ಸಪೋರ್ಟಿವ್ ಆಗಿದ್ದು.. ಅವರು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ..