Sapthami Gowda: ಸಪ್ತಮಿ ಗೌಡಗೆ ಬಂತಂತೆ ಮದುವೆ ಪ್ರಪೋಸಲ್! ವರನ್ಯಾರು ಗೊತ್ತೇ?
ಸಿಂಗಾರ ಸಿರಿ ಸಪ್ತಮಿ ಗೌಡ ಅಂದ್ರೆ ಯುವಕರ ಮನಸ್ಸಲ್ಲಿ ಹೂವರಳಿದಂತೆ ಭಾಸವಾಗುತ್ತದೆ.
ಅದರಲ್ಲೂ ಅವರ ಸೀರೆ ಲುಕ್ ಅಂತೂ ಸಖತ್ ಆಗಿರುತ್ತಾರೆ. ಸೀರೆಯಲ್ಲಿ ಈ ನೀರೆಯನ್ನು ಕಂಡ ಅನೇಕರು ಫಿದಾ ಆಗಿದ್ದಾರೆ.
ಕಾಂತಾರ ಸಿನಿಮಾದ ಸಕ್ಸ್ಸ್ ಬಳಿಕ ಭಾರೀ ಮೆಚ್ಚುಗೆ ಗಳಿಸಿರುವ ಸಪ್ತಮಿ ಗೌಡ ಇದೀಗ ನೀಲಿ ಬಣ್ಣದ ಸೀರೆಯುಟ್ಟು ಹೊಸ ಫೋಟೋಶೂಟ್ ಮಾಡಿಸಿದ್ದಾರೆ.
ಇದರ ಬೆನ್ನಲ್ಲೇ ಸಪ್ತಮಿ ಗೌಡ ಅವರಿಗೆ ಮದುವೆ ಪ್ರಪೋಸಲ್ ಬಂದಿದೆ ಎಂಬ ಸುದ್ದಿ ವೈರಲ್ ಆಗ್ತಿದೆ.
ನಟಿ ಸಪ್ತಮಿ ಗೌಡ ಸೀರೆ ಉಟ್ಟ ಫೋಟೋಗೆ ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.
"ನನ್ನ ಮದ್ವೆ ಆಗ್ತೀರಾ ಪ್ಲೀಸ್" ಎಂದು ಕೇಳಿದ್ದಾರೆ. ಈ ಕಾಮೆಂಟ್ ಇದೀಗ್ ಸಖತ್ ವೈರಲ್ ಆಗಿದೆ.