Sara Annaiah: ಕೆಂಪು ಡ್ರೆಸ್‌ನಲ್ಲಿ ನೆಟ್ಟಿಗರ ಕಿಚ್ಚು ಹೆಚ್ಚಿಸಿದ ಅಮೃತಧಾರೆಯ ಬೋಲ್ಡ್ ನಟಿ!
ಕಿರುತೆರೆ ನಟಿ ಸಾರಾ ಅಣ್ಣಯ್ಯ ವೈಯಕ್ತಿಕವಾಗಿ ಹೆಚ್ಚಿನ ಫೋಟೋಶೂಟ್ ಮಾಡಿಸುತ್ತಿದ್ದು, ಈಕೆ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಶೇರ್ ಮಾಡುತ್ತಾನೇ ಇರುತ್ತಾರೆ.
ನಟಿ ಸಾರಾ ಅಣ್ಣಯ್ಯ ಹಾಟ್ ಆಗಿ ಕಾಣಿಸುವಂತ, ಹುಡುಗರಿಗೆ ಹುಚ್ಚೆಳಿಸುವಂತ ಫೋಟೋಗಳನ್ನೇ ಹೆಚ್ಚು ಹಂಚಿಕೊಳ್ಳುತ್ತಿದ್ದು, ಇತ್ತೀಚೆಗಷ್ಟೇ ಬಿಕಿನಿ ಫೋಟೋಗಳನ್ನು ಹಂಚಿಕೊಂಡಿದ್ದರು.
ಸಾರಾ ಅಣ್ಣಯ್ಯ ಇದೀಗ ಕೆಂಪು ಬಣ್ಣದಲ್ಲಿ, ಕನ್ನಡಿ ಮುಂದೆ ನಿಂತು ತೆಗೆದಿರುವ ಫೋಟೋದಲ್ಲಿ ಎದೆ ಕಾಣುವ ರೀತಿ ಫೋಟೋ ಹಂಚಿಕೊಂಡಿದ್ದಾರೆ.
ನಟಿ ಸಾರಾ ಫೋಟೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು, ಈ ಫೋಟೋಗಳು ನೆಟ್ಟಿಗರಿಗೆ ಸ್ವಲ್ಪವೂ ಇಷ್ಟವಾಗೆದೆ ಕಿಚ್ಚು ಹೆಚ್ಚಿಸಿವೆ.
ಕಿರುತೆರೆ ಚೆಲುವೆ ಸಾರಾ ಈ ರೀತಿಯ ಹಾಟ್ ಫೋಟೋಗಳನ್ನು ಹಂಚಿಕೊಂಡಿರುವುದಕ್ಕೆ ನೆಟ್ಟಿಗರು ಹಲವು ರೀತಿಯ ಕಮೆಂಟ್‌ಗಳನ್ನು ಹಾಕಿದ್ದು, 'ಮಹಿಮಾ ಅಂತ ತುಂಬಾ ಇಷ್ಟ ಪಡ್ತೀನಿ. ಆದರೆ, ಈ ರೀತಿಯ ಬಟ್ಟೆಯನ್ನು ಹಾಕಿದರೆ ಫ್ಯಾನ್ಸ್ ಅಂತ ಹೇಳಿಕೊಳ್ಳುವುದಕ್ಕೆ ಬೇಜಾರು ಆಗುತ್ತೆ. ಮೈ ತುಂಬಾ ಬಟ್ಟೆ ಹಾಕೋಕೆ ಏನು ರೋಗ' ಅಂತೆಲ್ಲಾ ಕಮೆಂಟ್ ಹಾಕಿದ್ದಾರೆ.
ಸೀರಿಯಲ್ ಬೆಡಗಿ ಸಾರಾಗೆ ತುಂಬಾ ಜನ ವಂಡರ್ಫುಲ್, ಗಾರ್ಜಿಯಸ್, ಸೂಪರ್, ಪ್ರಿಟಿ, ಸೆಲ್ಫಿ ಕ್ವೀನ್ ಅಂತೆಲ್ಲಾ ಪಾಸಿಟಿವ್ ಕಮೆಂಟ್ಸ್ ಕೂಡ ಹಾಕಿದ್ದಾರೆ.
ಸಾರಾ ಅಣ್ಣಯ್ಯ ಈ ರೀತಿಯಾದಂತ ಫೋಟೋಗಳನ್ನು ಹಂಚಿಕೊಳ್ಳುತ್ತಿರುವುದು ಇದೇ ಮೊದಲೇನು ಅಲ್ಲ. ಆಗಾಗ ಸೀರೆಗಳಲ್ಲೂ, ಮುದ್ದಾಗಿ ಕಾಣುವಂತ ಫೋಟೋಗಳನ್ನೇ ಹಂಚಿಕೊಳ್ಳುತ್ತಾರೆ.
ನಟಿ ಸಾರಾ ಅಣ್ಣಯ್ಯ ಸಾರಾ ಅಣ್ಣಯ್ಯ 'ನಮ್ಮ ಲಚ್ಚಿ' ಧಾರಾವಾಹಿ ಬಳಿಕ ಜೀ ಕನ್ನಡದ 'ಅಮೃತಾಧಾರೆ' ಸೀರಿಯಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗೌತಮ್ ದಿವಾನ್ ಎಂಬ ದೊಡ್ಡ ಬಿಸಿನೆಸ್ ಮ್ಯಾನ್‌ನ ತಂಗಿಯ ಪಾತ್ರದಲ್ಲಿ ಸಾರಾ ಅಣ್ಣಯ್ಯ ಕಾಣಿಸಿಕೊಂಡಿದ್ದು, ಅದೆಷ್ಟೋ ಮನಸ್ಸುಗಳನ್ನು ಗೆದ್ದಿದ್ದಾರೆ.