Shani Vakri ಅಶುಭ ಪರಿಣಾಮವನ್ನು ತಪ್ಪಿಸಲು ತಪ್ಪದೇ ಈ ಪರಿಹಾರ ಕೈಗೊಳ್ಳಿ

Thu, 22 Jun 2023-8:06 am,

ಸ್ವ ರಾಶಿ ಕುಂಭದಲ್ಲಿ ಹಿಮ್ಮುಖ ಚಲನೆ ಆರಂಭಿಸಿರುವ ಶನಿ ಮುಂದಿನ ನವೆಂಬರ್ 4, 2023ರವರೆಗೆ ಇದೇ ಸ್ಥಿತಿಯಲ್ಲಿ ಇರಲಿದ್ದಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸಾಮಾನ್ಯಕ್ಕಿಂತ ಶನಿ ದೇವನು ಹಿಮ್ಮುಖ ಸ್ಥಿತಿಯಲ್ಲಿ ಹೆಚ್ಚು ಶಕ್ತಿಶಾಲಿ ಆಗಿರುತ್ತಾನೆ ಎಂದು ಹೇಳಲಾಗುತ್ತದೆ. 

ಶನಿಯ ವಕ್ರ ನಡೆಯಿಂದ ಈ ರಾಶಿಯವರಿಗೆ ಲಾಭ: ಶನಿಯ ವಕ್ರ ನಡೆಯಿಂದ ವೃಷಭ ರಾಶಿ, ಮಿಥುನ ರಾಶಿ ಮತ್ತು ಸಿಂಹ ರಾಶಿಯವರಿಗೆ ಪ್ರತಿ ಕೆಲಸದಲ್ಲೂ ನಾನಾ ರೀತಿಯ ಪ್ರಯೋಜನವಾಗಲಿದೆ ಎನ್ನಲಾಗುತ್ತಿದೆ.   

ಶನಿ ಹಿಮ್ಮುಖ ಚಲನೆಯಿಂದ ಈ ರಾಶಿಯವರಿಗೆ ಸಂಕಷ್ಟ:  ಶನಿಯ ಹಿಮ್ಮುಖ ಚಲನೆ ಇನ್ನೂ ಕೆಲವು ರಾಶಿಯಾಯಾವರಿಗೆ ಎಂದರೆ ಕರ್ಕಾಟಕ ರಾಶಿ,  ವೃಶ್ಚಿಕ ರಾಶಿ, ಮಕರ ರಾಶಿ, ಕುಂಭ ರಾಶಿಯವರ ಜೀವನದಲ್ಲಿ ಆರ್ಥಿಕವಾಗಿ ಹಾನಿ ಉಂಟುಮಾಡಬಹುದು. ಮಾತ್ರವಲ್ಲದೆ, ಮಾನಸಿಕ ಒತ್ತಡವನ್ನೂ ಹೆಚ್ಚಿಸಬಹುದು. 

ವಕ್ರೀ ಶನಿಯಿಂದ ಮುಕ್ತಿಗಾಗಿ ಪರಿಹಾರ:  ಪ್ರತಿನಿತ್ಯ ಹನುಮನನ್ನು ಪೂಜಿಸುವುದರಿಂದ ಆತನ ಮಂತ್ರಗಳನ್ನು ಪಠಿಸುವುದರಿಂದ ವಕ್ರೀ ಶನಿಯ ದುಷ್ಪರಿಣಾಮಗಳನ್ನು ತಪ್ಪಿಸಬಹುದು ಎಂದು ಹೇಳಲಾಗುತ್ತದೆ. 

ಶನಿವಾರದ ದಿನ ಈ ಪರಿಹಾರ ಕೈಗೊಳ್ಳಿ:  ಇದಲ್ಲದೆ, ಶನಿವಾರದ ದಿನ ಸಾಸಿವೆ ಎಣ್ಣೆಯಲ್ಲಿ ಮುಖವನ್ನು ನೋಡಿ ಅದನ್ನು ಯಾರಿಗಾದರೂ ದಾನ ಮಾಡಿ. ಮಾತ್ರವಲ್ಲದೆ, ಶನಿವಾರ ಸಂಜೆ ವೇಳೆ ಅರಳಿ ಮರದ ಕೇಳದೆ ಎಳ್ಳೆಣ್ಣೆ ದೀಪವನ್ನು ಹಚ್ಚಿ ಶನಿ ಮಂತ್ರವನ್ನು ಪಠಿಸಿ. ಈ ರೀತಿ ಮಾಡುವುದರಿಂದಲೂ ಶನಿಯ ದುಷ್ಪರಿಣಾಮಗಳಿಂದ ಪರಿಹಾರವನ್ನು ಪಡೆಯಬಹುದು ಎನ್ನಲಾಗುವುದು. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link