Saturn Transit 2021: ಅಕ್ಟೋಬರ್ 11 ರಂದು ಶನಿಯ ನಡೆ ಬದಲಾವಣೆ, ಈ ರಾಶಿಗಳ ಜನರ ಭಾಗ್ಯ ಬೆಳಗಲಿದೆ

Sat, 09 Oct 2021-9:35 pm,

ಕಾರ್ಯಸಿದ್ದಿ ಪ್ರಾಪ್ತಿ - ಕರ್ಕ ರಾಶಿ - ಘನತೆ-ಗೌರವ  ಹೆಚ್ಚಾಗುವ ಸಾಧ್ಯತೆಗಳಿವೆ. ನೀವು ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಹೊಸ ಕೆಲಸ ಆರಂಭಿಸುವುದು ಲಾಭದಾಯಕ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಗಳಲ್ಲಿ ಭಾಗವಹಿಸಲು ಉತ್ತಮ ಅವಕಾಶ. ವೈವಾಹಿಕ ಜೀವನ ಸುಖಕರವಾಗಿರುತ್ತದೆ. ವಾಹನ ಸುಖ ಹೆಚ್ಚಾಗಲಿದೆ. ಆರ್ಥಿಕ ಪರಿಸ್ಥಿತಿ ಬಲಿಷ್ಠವಾಗಿರುತ್ತದೆ. ನಿಮಗೆ ತುಂಬಾ ಗೌರವ ಸಿಗಲಿದೆ.

ಘನತೆ-ಗೌರವ ಹೆಚ್ಚಾಗಲಿದೆ - ಕನ್ಯಾ ರಾಶಿ - ಕನ್ಯಾರಾಶಿ ಜಾತಕದವರ ಪಾಲಿಗೆ ಶನಿ ವಕ್ರಿ ಒಂದು ವರದಾನ ಸಾಬೀತಾಗಲಿದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಲಾಭದ ಸಾಧ್ಯತೆಗಳಿವೆ. ಆಧ್ಯಾತ್ಮಿಕ ಕೆಲಸದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಘನತೆ-ಗೌರವದಲ್ಲಿ  ಹೆಚ್ಚಳ ಕಂಡುಬರಲಿದೆ. ವೈವಾಹಿಕ ಜೀವನ ಸುಖಕರವಾಗಿರುತ್ತದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಲಾಭದ ಸಾಧ್ಯತೆಗಳಿವೆ. ಆಧ್ಯಾತ್ಮಿಕ ಕೆಲಸದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಲಾಭ ಇರುತ್ತದೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ.

ಶೈಕ್ಷಣಿಕ ಕ್ಷೇತ್ರದಲ್ಲಿ ಸಫಲತೆ ಸಿಗಲಿದೆ - ಮೇಷ ರಾಶಿ: ಸಂಗಾತಿಯ ಜೊತೆಗೆ ಉತ್ತಮ ಕಾಲ ಕಳೆಯುವಿರಿ. ಕೌಟುಂಬಿಕ ಜೀವನ ಸುಖದಿಂದ ಕೂಡಿರಲಿದೆ. ಸಕಲ ಕಾರ್ಯಗಳಲ್ಲಿ ಸಿದ್ಧಿ ಪ್ರಾಪ್ತಿಯಗಲಿದೆ. ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಈ ಸಮಯ ತುಂಬಾ ಉತ್ತಮ ಸಾಬೀತಾಗಲಿದೆ. ಧನ-ಲಾಭದ ಸಂಕೇತವಿದೆ. ಇದರಿಂದ ಆರ್ಥಿಕ ಮುಗ್ಗಟ್ಟಿನಿಂದ ನೆಮ್ಮದಿ ಸಿಗಲಿದೆ. ಸ್ನೇಹಿತರ ಜೊತೆಗೆ ಕಾಲ ಕಳೆಯುವಿರಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link