ಇನ್ನೂ 24 ಗಂಟೆಗಳಲ್ಲಿ ಬದಲಾಗುವುದು ಈ ರಾಶಿಗಳ ಅದೃಷ್ಟ.. ಲಕ್‌ ಜೊತೆ ಲೈಫೂ ಚೇಂಜ್... ಹಣ, ಕೀರ್ತಿ, ಸಂಪತ್ತು ಮನೆ ತುಂಬಲಿದೆ!

Sat, 17 Aug 2024-8:26 am,

Saturn Transit Effects: ರಕ್ಷಾ ಬಂಧನದ ಮೊದಲು ಈ ರಾಶಿಗಳ ಅದೃಷ್ಟದ ಬಾಗಿಲು ತೆರೆಯಲಿದೆ. ಅಂದರೆ ಶನಿ ದೇವ ಆಗಸ್ಟ್ 18 ರಂದು ಪೂರ್ವಭಾದ್ರಪದ ನಕ್ಷತ್ರವನ್ನು ಪ್ರವೇಶಿಸಲಿದ್ದಾನೆ. ಇದರಿಂದ 3 ರಾಶಿಗಳ ಅದೃಷ್ಟದ ಬಾಗಿಲು ತೆರೆಯಲಿದೆ. ಹಣ, ಕೀರ್ತಿ, ಸಂಪತ್ತು ಮನೆ ತುಂಬಲಿದೆ. 

ವೃಷಭ ರಾಶಿ: ಹೊಸ ಕೆಲಸವನ್ನು ಮಾಡಲು ಇದು ಶುಭಕಾಲ. ನಿಮಗೆ ಯಶಸ್ಸು ಸಿಗುತ್ತದೆ. ಶನಿಯ ಅನುಗ್ರಹದಿಂದಾಗಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಇದರೊಂದಿಗೆ ನಿಮ್ಮ ಆದಾಯವೂ ಹೆಚ್ಚಾಗುತ್ತದೆ.

ಮಕರ ರಾಶಿ: ಅದೃಷ್ಟ ಒಲಿದು ಬರಬಹುದು. ವೃತ್ತಿಜೀವನ ಉತ್ತಮವಾಗಿರುತ್ತದೆ. ನಿಮ್ಮ ಸ್ಥಾನ ಮತ್ತು ಪ್ರಭಾವ ಹೆಚ್ಚಾಗುವುದು. ಹಠಾತ್ ಆರ್ಥಿಕ ಲಾಭದ ಸಾಧ್ಯತೆಯಿದೆ. ಸಮಾಜದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ. 

ಕುಂಭ ರಾಶಿ: ಹೊಸ ಜನರೊಂದಿಗೆ ಸಂಪರ್ಕಕ್ಕೆ ಬರುತ್ತೀರಿ. ಹೊಸ ಅವಕಾಶಗಳನ್ನು ಪಡೆಯಬಹುದು. ಆರ್ಥಿಕ ಸ್ಥಿತಿಯು ಶೀಘ್ರವಾಗಿ ಸುಧಾರಿಸುತ್ತದೆ. ನಿರುದ್ಯೋಗಿಗಳು ಒಳ್ಳೆಯ ಸುದ್ದಿ ಪಡೆಯಬಹುದು.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link