Shama Sikander : ಹುಡುಗರ ನಿಯತ್ತೇ ನಿಲ್ತಿಲ್ಲ ಶಮಾ ಸೌಂದರ್ಯ ನೋಡಿ..!
ಬಿಟೌನ್ ನಟಿ ಶಮಾ ಸಿಕಂದರ್ ತಮ್ಮ ಪ್ಯಾನ್ಸ್‌ಗೆ ಲೇಟೆಸ್ಟ್ ಬಿಕಿನಿ ಟ್ರೀಟ್ ನೀಡಿದ್ದಾರೆ. ಕಡಲತೀರದಲ್ಲಿ ನಿಂತಿರುವ ಸುಂದರಿ ಸೌಂದರ್ಯ ಅದ್ಭುತವಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಶಮಾ , ಆಗಾಗ ಹಾಟ್ ಫೋಟೋಸ್ ಶೇರ್ ಮಾಡುತ್ತಿರುತ್ತಾರೆ.
ರಾಜಸ್ಥಾನದ ಬ್ಯೂಟಿ ಶಮಾ ಸಿಕಂದರ್ ವೆಬ್ ಸೀರಿಸ್, ಸೀರಿಯಲ್, ರಿಯಾಲಿಟಿ ಶೋ ಬ್ಯುಸಿಯಾಗಿದ್ದಾರೆ. ಅದರೊಂದಿಗೆ ಟಿವಿ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಶಾಮಾ ಸಿಕಂದರ್ ಅವರ ಕೊನೆಯ ಚಿತ್ರ ‘ಬೈಪಾಸ್ ರೋಡ್’ ಬಿಡುಗಡೆಯಾಗಿ ಮೂರು ವರ್ಷಗಳಾಗಿವೆ. ಅಂದಿನಿಂದ ಈ ಚೆಲುವೆ ಯಾವುದೇ ಹೊಸ ಸಿನಿಮಾ ಮಾಡಿಲ್ಲ.
'ಪ್ರೇಮ್ ಆಗನ್' ಚಿತ್ರದ ಮೂಲಕ ಶಾಮಾ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಮಾನ್, ದಿ ಡೆಡ್ಲಿ ಪಾರ್ಟ್, ಬಸ್ತಿ, ಧೂಮ್ ಧಡಕಾ, ಕಾಂಟ್ರಾಕ್ಟ್, ಸೆಕ್ಸಾಹಾಲಿಕ್ ಚಿತ್ರಗಳಲ್ಲಿ ಶಮಾ ನಟಿಸಿದ್ದಾರೆ.
ಶಮಾ ಸಿಕಂದರ್ ಆಗಸ್ಟ್ 4, 1981 ರಂದು ರಾಜಸ್ಥಾನದ ಮಕ್ರಾನಾದಲ್ಲಿ ಜನಿಸಿದರು. ಪದವಿಯ ನಂತರ, ಅವರು ಮುಂಬೈನ ರೋಷನ್ ತನೇಜಾ ಸ್ಕೂಲ್ ಆಫ್ ಆಕ್ಟಿಂಗ್‌ನಲ್ಲಿ ಕೋರ್ಸ್ ಮುಗಿಸಿದರು.