2027 ರ ವರೆಗೆ ಶನಿಯಿಂದ ಈ ರಾಶಿಯವರಿಗೆ ಸಂಪತ್ತಿನ ಸುರಿಮಳೆ.. ಮುಟ್ಟಿದ್ದೆಲ್ಲ ಚಿನ್ನ, ಹಣದ ಹೊಳೆ, ಪ್ರತಿ ಕೆಲಸದಲ್ಲೂ ಜಯ ಗೋಲ್ಡನ್ ಟೈಮ್ ಅಂದ್ರೆ ಇದು!
Shani Gochar in Meena: ಶನಿಯು ಸದ್ಯ ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆಯಲ್ಲಿದ್ದಾರೆ. ನವೆಂಬರ್‌ನಲ್ಲಿ ಶನಿ ಮಾರ್ಗಿ ನಡೆಯಲಿದೆ. ಶನಿ ಒಂದು ರಾಶಿಯಲ್ಲಿ ಕನಿಷ್ಟ ಎರಡೂವರೆ ವರ್ಷಗಳ ಕಾಲ ಕುಳಿತಿರುತ್ತಾನೆ.
ಕುಂಭ ರಾಶಿಯಲ್ಲಿರುವ ಶನಿ ದೇವ 29 ಮಾರ್ಚ್ 2025 ರಂದು ಮೀನ ರಾಶಿಗೆ ಸಾಗುತ್ತಾನೆ. 02 ಜೂನ್ 2027 ರವರೆಗೆ ಮೀನ ರಾಶಿಯಲ್ಲೇ ಶನಿ ಇರುವನು.
2027 ರ ವರೆಗೆ ಶನಿಯ ಕೃಪೆಯಿಂದ ಈ 3 ರಾಶಿಗಳ ಆದಾಯ ದುಪ್ಪಟ್ಟಾಗಲಿದೆ. ಕಷ್ಟವೆಲ್ಲ ಪರಿಹಾರವಾಗಿ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಲಿದೆ.
ಸಿಂಹ ರಾಶಿ: ಶನಿಯ ಕೃಪೆಯಿಂದ ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ಪ್ರತಿ ಕೆಲಸದಲ್ಲಿಯೂ ಯಶಸ್ಸನ್ನು ಪಡೆಯುವಿರಿ.ಆದಾಯದ ಮೂಲಗಳು ಹೆಚ್ಚಾಗಲಿದೆ. ಸಮಾಜದಲ್ಲಿ ಗೌರವ ದೊರೆಯಲಿದೆ.
ಮಕರ ರಾಶಿ: ಹೊಸ ವ್ಯವಹಾರ ಪ್ರಾರಂಭಿಸಲು ಉತ್ತಮ ಸಮಯ. ಎಲ್ಲ ಕ್ಷೇತ್ರಗಳಲ್ಲಿ ಯಶಸ್ಸು ಸಿಗುವುದು. ಶ್ರಮಕ್ಕೆ ತಕ್ಕ ಫಲ ಪಡೆಯುವಿರಿ. ಆರ್ಥಿಕ ಸ್ಥಿತಿ ಸುಧಾರಿಸಿ ಸಾಲದಿಂದ ಮುಕ್ತರಾಗುವಿರಿ.
ತುಲಾ ರಾಶಿ: ವ್ಯಾಪಾರದಲ್ಲಿ ಅಪಾರ ಲಾಭ ಗಳಿಸುವಿರಿ. ಉದ್ಯೋಗದಲ್ಲಿ ಬಡ್ತಿ ಸಿಗುವುದು. ಆತ್ಮವಿಶ್ವಾಸ ಹೆಚ್ಚಾಗುವುದರಿಂದ ಕೆಲಸದಲ್ಲಿ ಜಯ ಪ್ರಾಪ್ತಿ. ಸಂತೋಷದ ದಿನಗಳು ಆರಂಭವಾಗಲಿವೆ.
(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)