ಈಡೇರುವುದು ಈ ರಾಶಿಯವರ ಸಿರಿವಂತರಾಗುವ ಬಯಕೆ ! ಜೀವನದಲ್ಲಿ ತುಂಬಿ ತುಳುಕುವುದು ಹಣ ಸಂಪತ್ತು

Sat, 05 Aug 2023-12:40 pm,

ಸೆಪ್ಟೆಂಬರ್‌ನಲ್ಲಿ ಶನಿಯು ತನ್ನ ಪಥ ಬದಲಿಸಲಿದ್ದಾನೆ. ಅದರ ಮಂಗಳಕರ ಪರಿಣಾಮವು ವಿಶೇಷವಾಗಿ ಕೆಲವು ರಾಶಿಯವರ ಜೀವನದ ಮೇಲೆ ಕಂಡುಬರುತ್ತದೆ. ಈ ಅವಧಿಯಲ್ಲಿ ಯಾವ ಮೂರು ರಾಶಿಯವರು ಆರ್ಥಿಕ ಏಳಿಗೆಯನ್ನು ಕಾಣುತ್ತಾರೆ ನೋಡೋಣ. 

ಶನಿಯು ಅವರ ಜಾತಕದ ಅದೃಷ್ಟದ ಮನೆಯಲ್ಲಿರುತ್ತಾನೆ. ಹೀಗಾಗಿ ಅದೃಷ್ಟ ನಿಮ್ಮ ಜೊತೆಯೇ ಇರುತ್ತದೆ.  ಯಾವುದೇ ಹಳೆಯ ಹೂಡಿಕೆಯು ಈ ಸಮಯದಲ್ಲಿ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ವಿದ್ಯಾರ್ಥಿಗಳು ಶನಿಯ ಕೃಪೆಯಿಂದ ವಿಶೇಷ ಫಲಿತಾಂಶಗಳನ್ನು ಪಡೆಯುತ್ತಾರೆ.     

ಶನಿಯ ನೇರ ಸಂಚಾರದ ಪ್ರಭಾವವು ಮಕರ ರಾಶಿಯ ಮೇಲೂ ಕಂಡುಬರುತ್ತದೆ. ಏಕೆಂದರೆ ಈ ಸಮಯದಲ್ಲಿ ಶನಿಯು ಸಂಪತ್ತಿನ ಮನೆಯಲ್ಲಿ ಸಂಚಾರ ಮಾಡಲಿದ್ದಾನೆ. ಅಂತಹ ಪರಿಸ್ಥಿತಿಯಲ್ಲಿ, ಅನಿರೀಕ್ಷಿತ ಆರ್ಥಿಕ ಲಾಭವಾಗುವುದು. ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ.   

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಯ ನೇರ ಸಂಚಾರದಿಂದ ತುಲಾ ರಾಶಿಯವರಿಗೆ ವಿಶೇಷ ಫಲಗಳು ದೊರೆಯುತ್ತವೆ. ಬುದ್ಧಿವಂತಿಕೆ ಮತ್ತು ಆಸೆಗಳನ್ನು ನಿಯಂತ್ರಿಸುವ ಐದನೇ ಮನೆಯಲ್ಲಿ ಶನಿ ಸಾಗುತ್ತಾನೆ. ತುಲಾ ರಾಶಿಯವರಿಗೆ ಕಾರು ಅಥವಾ ಆಸ್ತಿಯನ್ನು ಖರೀದಿಸುವ ಸಾಧ್ಯತೆಗಳು  ಇವೆ.  ವೃತ್ತಿ ನಿರತರಿಗೆ ಬಡ್ತಿ ದೊರೆಯಲಿದ್ದು, ಸಾಂಸಾರಿಕ ಸೌಕರ್ಯಗಳು ದೊರೆಯಲಿವೆ. 

 ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link