Sharmita Gowda: ಗೀತಾ ಸೀರಿಯಲ್‌ ವಿಲನ್‌ ಹಾಟ್‌ ಅವತಾರ..! ಸೊಸೆಗಿಂತ ಅತ್ತೇನೆ ಬೊಂಬಾಟಾಗವ್ಳೆ ಎಂದ ನೆಟಿಜನ್ಸ್‌

Sat, 07 Oct 2023-1:37 pm,

ಗೀತಾ ಸಿರೀಯಲ್‌ ಮೂಲಕ ಗಮನ ಸೆಳೆದ ಲೇಡಿ ವಿಲನ್‌ ಶರ್ಮಿತ ಗೌಡ   

ಶರ್ಮಿತ ಗೌಡ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿರುತ್ತಾರೆ  

ನಟಿ ಈ ಹಿಂದೆಯೂ ಬಿಕಿನಿಯಲ್ಲಿನ ಪೋಟೋಗಳನ್ನು ಶೇರ್‌ ಮಾಡಿಕೊಂಡು ಹಲ್‌ಚಲ್‌ ಎಬ್ಬಿಸಿದ್ದರು.  

ಇದೀಗ ಮತ್ತೆ ಬೋಲ್ಡ್‌ ಪೋಟೋ ಹಂಚಿಕೊಂಡಿರುವ ನಟಿ ಸಖತ್‌ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ  

ನಟಿಯ ಪೋಟೋಗಳಿಗೆ ನೆಟ್ಟಿಗರು ಸೊಸೆಗಿಂತ ನೀವೆ ಸೂಪರ್‌ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ  

ಇವರ ಹಾಟ್‌ ಅವತಾರ ಕಂಡ ಪಡ್ಡೆ ಹುಡುಗರು ನಿದ್ದೆ ಮಾಡುವುದನ್ನೇ ಮರೆಯುತ್ತಿದ್ದಾರೆನೋ..  

ZEENEWS TRENDING STORIES

By continuing to use the site, you agree to the use of cookies. You can find out more by Tapping this link