ಸಚಿವ ಶ್ರೀರಾಮುಲು ಪುತ್ರಿಯ ರಾಯಲ್ ವೆಡ್ಡಿಂಗ್ PHOTOS
ಸಚಿವ ಶ್ರೀರಾಮುಲು ಅವರ ಪುತ್ರಿ ರಕ್ಷಿತಾ ಹೈದರಾಬಾದ್ ಮೂಲದ ಉದ್ಯಮಿ ಸಂಜೀವ ರೆಡ್ಡಿ ಅವರನ್ನು ಮದುವೆಯಾಗುತ್ತಿದ್ದಾರೆ.
ಶ್ರೀರಾಮುಲು ಅವರ ಪುತ್ರಿ ರಕ್ಷಿತಾ ಅವರ ವಿವಾಹ ಕಾರ್ಯಕ್ರಮ ಫೆಬ್ರವರಿ 27 ರಿಂದ ಪ್ರಾರಂಭವಾಗಿದೆ.
ರಕ್ಷಿತಾಳ ವಿವಾಹವು ಕರ್ನಾಟಕದ ಇತಿಹಾಸದಲ್ಲಿ ಅತ್ಯಂತ ದುಬಾರಿ ವಿವಾಹವಾಗಲಿದೆ ಎಂದು ನಂಬಲಾಗಿದೆ.
ಬಳ್ಳಾರಿಯ ನಿವಾಸದಿಂದ ಬೆಂಗಳೂರಿನ ಅರಮನೆ ಮೈದಾನದವರೆಗೆ ವಿವಾಹ ವಿಧಿವಿಧಾನಗಳನ್ನು ನಡೆಸಲಾಗುತ್ತಿದೆ. ಮಾರ್ಚ್ 5 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಮದುವೆ ನಡೆಯಲಿದೆ.
ರಕ್ಷಿತಾ ಅವರ ವಿವಾಹಕ್ಕೆ ತಯಾರಿ ಭರದಿಂದ ಸಾಗಿದೆ.
ರಕ್ಷಿತಾ ಅವರ ವಿವಾಹಕ್ಕಾಗಿ ಅರಮನೆಯನ್ನು ನವ ವಧುವಿನಂತ ಹೂವುಗಳಿಂದ ಅಲಂಕರಿಸಲಾಗುತ್ತಿದೆ.