ಧಾರಾವಾಹಿಯ ಅಣ್ಣ-ತಂಗಿ.. ನಿಜಜೀವನದ ಗಂಡ-ಹೆಂಡ್ತಿ! ‘ಶ್ರೀರಸ್ತು ಶುಭಮಸ್ತು’ ಪೂರ್ಣಿ ರಿಯಲ್‌ ಲೈಫ್ ಪತಿ ಈ ನಟ !!

Tue, 26 Mar 2024-2:49 pm,

'ರಾಜಾ ರಾಣಿ' ಧಾರಾವಾಹಿಯಲ್ಲಿ ಅಣ್ಣ ತಂಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಈ ಜೋಡಿ ರಿಯಲ್‌ ಲೈಫ್‌ನಲ್ಲಿ ಗಂಡ - ಹೆಂಡತಿ ಆಗಿದ್ದಾರೆ.

‘ಶ್ರೀರಸ್ತು ಶುಭಮಸ್ತು’ ಸೀರಿಯಲ್‌ನ ಪೂರ್ಣಿ ಖ್ಯಾತಿಯ ನಟಿ ಲಾವಣ್ಯಾ ಭಾರದ್ವಾಜ್ ಹಾಗೂ ಕಿರುತೆರೆಯ ಖ್ಯಾತ ನಟ ಶಶಿ ಹೆಗಡೆ ನಿಜ ಜೀವನದಲ್ಲಿ ಮದುವೆಯಾಗಿದ್ದಾರೆ. 

ಇವರಿಬ್ಬರು 'ರಾಜಾ ರಾಣಿ' ಧಾರಾವಾಹಿಯಲ್ಲಿ ಅಣ್ಣ-ತಂಗಿ ಪಾತ್ರ ಮಾಡಿ ಜನರ ಮನಗೆದ್ದಿದ್ದರು. 

ನಟಿ ಲಾವಣ್ಯ ಮತ್ತು ನಟ ಶಶಿ ಅವರದ್ದು ಲವ್‌ ಮ್ಯಾರೇಜ್.‌ ಎರಡೂ ಮನೆಯಲ್ಲಿ ಒಪ್ಪಿಗೆ ಪಡೆದು ಇಬ್ಬರು ಮದುವೆಯಾಗಿದ್ದಾರೆ.

ಲಾವಣ್ಯ ಪೂಜೆ ಭಯ ಭಕ್ತಿ ಅಂತ ಇದ್ದರೆ, ಶಶಿ ಸ್ವಲ್ಪ ರೆಬೆಲ್ ವ್ಯಕ್ತಿತ್ವ ಹೊಂದಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link