Shriya Saran : ಸೀರೆಯಲ್ಲಿ ಅಪ್ಸರೆಯಂತೆ ಕಂಗೋಳಿಸಿದ ʼಕಬ್ಜʼ ಸುಂದರಿ..ಪೋಟೋಸ್ ನೋಡಿ
ಶ್ರಿಯಾ ಶರಣ್ ದಕ್ಷಿಣ ಭಾರತದ ಪ್ರಮುಖ ನಟಿ.
ಇವರು ತೆಲುಗಿನ ಇಷ್ಟಮ್ ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು.
ಸದ್ಯ ಇವರು ಕನ್ನಡ, ತೆಲುಗು, ತಮಿಳು ಸೇರಿದಂತೆ ಹಿಂದಿ ಸಿನಿಮಾಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಶ್ರಿಯಾ ಶರಣ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿ
ನಟಿ ಇದೀಗ ಸೀರೆಯುಟ್ಟು ರಾಣಿಯಂತೆ ಕಂಗೋಳಿಸುತ್ತಿರುವ ಪೋಟೋಗಳನ್ನು ಶೇರ್ ಮಾಡಿದ್ದಾರೆ
ನಟಿ ಪೋಟೋಗಳಿಗೆ ಕಾಮೆಂಟ್‌ಗಳ ಸುರಿಮಳೇಯೇ ಸುರಿದಿದೆ.